ಮಂತ್ರ ಹೇಳದೇ, ಜಗತ್ತನ್ನು ಮಧುರವಾಗಿಸಿದಿರಿ..ಕಾವಿ ತೊಡದೇ, ಜೀವನವನ್ನು ಕಾವ್ಯಮಯವಾಗಿಸಿದಿರಿ..ತಂತ್ರ ಮಾಡದೇ, ತತ್ವಜ್ಞಾನಿಯಾದಿರಿ..ಭವಿಷ್ಯ ಹೇಳದೇ, ಭಾರತದ ಭವಿಷ್ಯ ಬರೆದಿರಿ..ಕಮಂಡಲ ಹಿಡಿಯದೇ, ಭೂಮಂಡಲಕೆ ಬೆಳಕಾದಿರಿ..ಚೀಟಿ ಕಟ್ಟದೆ, ಭಕ್ತರಿಗೆ ಚಿರಂಜೀವಿಯಾದಿರಿ..ಆಡಂಬರವಿಲ್ಲದೇ, ಅಧ್ಯಾತ್ಮಕೆ ಪರಮಾತ್ಮನಾದಿರಿ..ಆತ್ಮ ತೃಪ್ತಿಯ ನಡಿಗೆ ಹೊರಟಿರಿ..ಓ ಶ್ವೇತವಸ್ತ್ರಧಾರಿ

Read More

*ನುಡಿ ಮುತ್ತು* 📖 *ಆಸೆಗಳ ಪೂರೈಕೆಯಿಂದ ಪ್ರಾಪ್ತವಾಗುವ ಆನಂದವು ಎಂದಿಗೂ ಶಾಶ್ವತವಾಗಿರುವುದಿಲ್ಲ* *ತಾವು ಪಡೆದಿರುವುದರಲ್ಲಿ ಹೊಂದುವ ಸಂತುಷ್ಟಿಯೇ ನಿಜವಾದ ಆನಂದದ ಭದ್ರ ಬುನಾದಿ ಆಗಿರುವುದು.* *🙏ಶುಭೋದಯ🙏* 🪷🪷🪷🪷🪷🪷

Read More

Savitribai Phule ಜನವರಿ 3, ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನ. ಶೂದ್ರರಿಗೆ, ಮಹಿಳೆಯರಿಗೆ ವಿದ್ಯಾಭ್ಯಾಸ ನಿರಾಕರಿಸಿದ್ದ ಸಮಯದಲ್ಲಿ, ಸಂಪ್ರದಾಯವಾದಿಗಳ ವಿರೋಧವನ್ನು ಲೆಕ್ಕಿಸದೆ ಅಕ್ಷರ ಕಲಿಸಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದರು. ಸಾವಿತ್ರಿಬಾಯಿ

Read More

https://theruralmirror.com/some-ayodhya-memories-we-didnt-know-this-is-a-must-read-for-every-hindu/ ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿಯ ಅರ್ಚಕರು. ರಾಮ ಮಂದಿರ ಉದ್ಘಾಟನೆ * ಜನವರಿ 16 ರಿಂದ ಧಾರ್ಮಿಕ ವಿಧಿ-ವಿಧಾನಗಳು ಆರಂಭ * ಜನವರಿ 22 ರಂದು ರಾಮಲಲ್ಲಾ ಮೂರ್ತಿಯ

Read More

ಲಂಚದ ಆರೋಪ ಮಾಡುವಾಗ ಲಂಚ ನೀಡಿದಕೆ ಮತ್ತು ಸರ್ಕಾರಿ ಅಧಿಕಾರಿ ಲಂಚ ಪಡೆದಿದ್ದಕ್ಕೆ ಸಾಕ್ಷಿ ಇರಬೇಕಾದ್ದು ಅತ್ಯಗತ್ಯ ಎಂದು ಹೈಕೋರ್ಟ್ ಹೇಳಿದೆ. ಗದಗದ ನಿವೃತ್ತ ಸಬ್ ರಿಜಿಸ್ಟ್ರಾ‌ರ್ ಶ್ರೀಕಾಂತ್‌ ವಿರುದ್ಧ ಎಸಿಬಿ ದಾಖಲಿಸಿದ್ದ ಆರೋಪವನ್ನು

Read More