ಶ್ರೀ ಆಟವಿ ಜಂಗಮ ಸುಕ್ಷೆತ್ರ ಚಿಕ್ಕ ತೊಟ್ಲುಕೆರೆ. ಜಿಲ್ಲಾ ತುಮಕೂರು.
ಶ್ರೀ ಮ.ನಿ ಪ್ರ. ಸ್ವ. ಆಟವಿ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೆಯ ಜನ್ಮ ದಿನಾಚರಣೆಯ ಪ್ರಯಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ದಾನ ಶಿಬಿರ, ಯೋಗ ತರಬೇತಿ ಶಿಬಿರ, ಹಾಗೂ ರಾಜ್ಯ ಮಟ್ಟದ ಸಮಾಜ ಸೇವಕರ ಸಮ್ಮಿಲನ ಅಯೋಗಿಸಲಾಗಿತ್ತು. 💐💐💐💐
ಪೂಜ್ಯಶ್ರೀ. ಶ್ರೀ ಬಸವಯೋಗಿ ಗುರೂಜಿಯವರು ವಿವಿಧ ಕ್ಷೇತ್ರದಲ್ಲಿ ಸಾಧನೆಯ ಮುಂಚೂಣಿ ಇರುವ 75 ಸಮಾಜ ಸೇವಕರಿಗೆ ” ಸಮಾಜ ಸೇವಾಶ್ರೀ ” ಪ್ರಸಸ್ತಿ ನೀಡಿ ಗೌರವಿಸಿದ್ದರು.
ಈ ಸಮಾರಂಭದಲ್ಲಿ ಮಠದ ಟ್ರಸ್ಟಿಗಳು ಶ್ರೀ ರಾಘವೇಂದ್ರ ಮೋಕ್ಷ ಗುಂಡO ಗುರೂಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು,ಅಪಾರ ಭಕ್ತರು ಶಿಷ್ಯಕೋಟಿ ಉಪ್ಪಸಿತರಿದ್ದರು.
ವರದಿ
ಡಾ. ವಿನಯಕುಮಾರ Consumer News
6361528300

ಶ್ರೀ ಆಟವಿ ಜಂಗಮ ಸುಕ್ಷೆತ್ರ ಚಿಕ್ಕ ತೊಟ್ಲುಕೆರೆ. ಜಿಲ್ಲಾ ತುಮಕೂರು.ಶ್ರೀ ಮ.ನಿ ಪ್ರ. ಸ್ವ. ಆಟವಿ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೆಯ  ಜನ್ಮ ದಿನಾಚರಣೆಯ ಪ್ರಯಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ದಾನ ಶಿಬಿರ,

Read More

ಶ್ರೀ ಆಟವಿ ಜಂಗಮ ಸುಕ್ಷೆತ್ರ ಚಿಕ್ಕ ತೊಟ್ಲುಕೆರೆ. ಜಿಲ್ಲಾ ತುಮಕೂರು.ಶ್ರೀ ಮ.ನಿ ಪ್ರ. ಸ್ವ. ಆಟವಿ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೆಯ  ಜನ್ಮ ದಿನಾಚರಣೆಯ ಪ್ರಯಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ದಾನ ಶಿಬಿರ,

Read More

ಶ್ರೀ ಲಕ್ಷ್ಮಿ ನರಸಿಂಹ ದುರ್ಗಾಪರಮೇಶ್ವರೀ ಚಂದ್ರಮೌಳೀಶ್ವರ ದೇವಾತ :ಪೂಜೆ ಶ್ರೀ ಸಂಸ್ಥಾನ ಶಾಂತಾಶ್ರಮ ಮಠದ ಪೂಜೆ. ಶ್ರೀ ಲಕ್ಷ್ಮಿ ನರಸಿಂಹ ದುರ್ಗಾಪರಮೇಶ್ವರೀ ಚಂದ್ರಮೌಳೀಶ್ವರ ದೇವರ ಪೂಜೆ ಶ್ರೀ ಸಂಸ್ಥಾನ ಶಾಂತಾಶ್ರಮ ಪರಮ ಪೂಜ್ಯ ಶ್ರೀ

Read More