🌷ಶ್ರೀವಾಣಿ 🌷ಋಷಿ ಮುನಿಗಳೂ ಸತ್ಯದರ್ಶನದ, ಬ್ರಹ್ಮಾನುಭವದ ಅಸಂಖ್ಯ ಮಂತ್ರಗಳನ್ನು ಸಾವಿರಾರು ವರುಷಗಳ ಹಿಂದೆಯೇ ಈ ದೇಶದಲ್ಲಿ ಹರಿಸಿದರು. ಬುದ್ಧನು ನಿರ್ವಾಣದ ನುಡಿಗಳನ್ನು ಅಡಿಗಡಿಗೆ ಈ ನಾಡಿನಲ್ಲಿ ಹರಡಿದ. ಮಹಾವೀರನು ಅಹಿಂಸೆಯ ಅಮೃತ ಬಿಂದುಗಳನ್ನು ಸುರಿಸಿದನು.

Read More

ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ (ಲ.) ಬೆಂಗಳೂರು, ನಗರ್ತರ ಪೇಟೆOcs: 30.10.2023ಪ್ರಕಟಣೆ:ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರತಿಷ್ಠಿತ ಶ್ರೀ ಗಂಗಾ ವಿದ್ಯಾಸಿರಿ ಯೋಜನೆ ಅನುಷ್ಠಾನವನ್ನು ಪ್ರಶಸ್ತಿ ವರ್ಷ 2023

Read More