🌷ಶ್ರೀವಾಣಿ 🌷ಋಷಿ ಮುನಿಗಳೂ ಸತ್ಯದರ್ಶನದ, ಬ್ರಹ್ಮಾನುಭವದ ಅಸಂಖ್ಯ ಮಂತ್ರಗಳನ್ನು ಸಾವಿರಾರು ವರುಷಗಳ ಹಿಂದೆಯೇ ಈ ದೇಶದಲ್ಲಿ ಹರಿಸಿದರು. ಬುದ್ಧನು ನಿರ್ವಾಣದ ನುಡಿಗಳನ್ನು ಅಡಿಗಡಿಗೆ ಈ ನಾಡಿನಲ್ಲಿ ಹರಡಿದ. ಮಹಾವೀರನು ಅಹಿಂಸೆಯ ಅಮೃತ ಬಿಂದುಗಳನ್ನು ಸುರಿಸಿದನು.

Read More