ಪಾಠ 1 : ಪತ್ರಿಕೋದ್ಯಮದ ಪರಿಕಲ್ಪನೆಗಳುಪತ್ರಕರ್ತನ ಗುಣಗಳು ಮತ್ತು ಜವಾಬ್ದಾರಿಗಳುವರದಿಗಾರನ ಕೆಲಸವೆಂದರೆ ಸುದ್ದಿಗಳನ್ನು ಸಂಗ್ರಹಿಸುವುದು ಮತ್ತು ಅದರ ಸತ್ಯಾ ಸತ್ಯತೆ ಪರಿಶೀಲಿಸಿ ಅದನ್ನು ತನ್ನ ಸಂಸ್ಥೆಗೆ ಬರೆಯುವುದು. ಉಪ-ಸಂಪಾದಕರು ಅದನ್ನು ಮುದ್ರಿಸಲು ಸರಿಹೊಂದುವಂತೆ ಮಾಡುತ್ತಾರೆ.

Read More

“ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳೊಂದಿಗೆ ನಿಮಗರ್ಪಿಸುತಿರುವೆ ವರ್ಷದ ಪ್ರಥಮ ಕಾವ್ಯಪ್ರಣತೆ. ನಮ್ಮೀ ಅಕ್ಷರಬಂಧ ವರ್ಷವೆಲ್ಲ ನಿರಂತರವಾಗಿರಲಿ. ಈ ಅಕ್ಕರೆ-ಅನುಬಂಧ, ಕಾವ್ಯದೊಲುಮೆ-ನಲುಮೆ ಚಿರಂತನವಾಗಿರಲಿ. ಹೊಸ ವರ್ಷ ನಿಮ್ಮೆಲ್ಲ ಕನಸುಗಳ ಸಾಕಾರವಾಗಿಸಲಿ. ಇಷ್ಟಾರ್ಥಗಳ ಸಿದ್ಧಿಸುತ ಬಾಳು ಬಂಗಾರವಾಗಿಸಲಿ.

Read More

*”ಅಮೂಲ್ಯ ಆಸ್ತಿಗಳು”*ಒಳ್ಳೆಯ ನಡತೆ ಮನುಷ್ಯನ ಆಸ್ತಿ.ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.ಒಳ್ಳೆಯ ಗುಣ ಮನಸ್ಸಿನ ಆಸ್ತಿ.ಒಳ್ಳೆಯ ಸಂಬಂಧ ಜೀವನದ ಆಸ್ತಿ.ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.*ಒಳ್ಳೆಯ ಪ್ರೀತಿ ಹೃದಯದ ಆಸ್ತಿ.ಒಳ್ಳೆಯ ಆಹಾರ ದೇಹದ ಆಸ್ತಿ.ಒಳ್ಳೆಯ ಪುಸ್ತಕ

Read More