विषादप्यमृतं ग्राह्यं बालादपि सुभाशितं ।

अमित्रादपि सद्दृत्तं अमेध्यादपि काञ्चनम् ॥

We should we ready to accept good things no matter where they come from. Nectar from poison, a wise saying from a little boy, a good quality from an enemy or gold from garbage.

ಒಳ್ಳೆಯದು ಎಲ್ಲಿಂದಲೇ ಬರಲಿ ಅದನ್ನು ಸ್ವೀಕರಿಸಬೇಕು. ವಿಷದಿಂದ ಅಮೃತ ,ಸಣ್ಣವನ ಬುದ್ದಿಯ ಮಾತು,ವಿರೋಧಿಯ ಒಳ್ಳೆಯ ಗುಣ ಕಸದಿಂದ ರಸ .

Related Posts