ಜೈ ಹನುಮಾನ್
ಹನುಮಂತನ ಭಕ್ತರೆಲ್ಲರಲ್ಲೂ ಒಂದು ವಿನಂತಿ.
ಬರುವ ದವನದ ಹುಣ್ಣುಮೆ ದಿನ ದಿನಾಂಕ 16-04-2022 ಶನಿವಾರದಂದು ಹನುಮಜ್ಜಯಂತಿ ಇರುತ್ತದೆ
ಅವತ್ತು ಅರುಣೋದಯಕ್ಕೆ ದೇವರ ಪೂಜೆ ಮುಗಿಸಿ, ಬೆಳೆಗ್ಗೆ ಸೂರ್ಯೊದಯಕ್ಕೆ ಸರಿಯಾಗಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಹನುಮಂತ ದೇವರನ್ನ ತೋಟ್ಟಿಲಲ್ಲಿ ಹಾಕಿ ದೀಪಾದಿಗಳೊಂದಿಗೆ ಪೂಜೆ ಮಾಡಿ
ಆಗದಿದ್ದಲ್ಲಿ ಕನಿಷ್ಠ ಒಂದು ಜೋತೆ ತುಪ್ಪದ ದೀಪ ಹನುಮಂತ (ವಾಯು) ದೇವರಿಗೆ ಹಚ್ಚಿಡಿ
ಕಲಿ ಆದಿ ಎಲ್ಲ ದುಷ್ಟ ಶಕ್ತಿಗಳ ನಾಶ ಆಗುತ್ತದೆ.
ಮತ್ತು ಬಯಸಿದ ಸಾತ್ವಿಕ ಇಷ್ಟಾರ್ಥಗಳು ಕೂಡ ಲಭಿಸುತ್ತವೆ
ಜಗತ್ತಿನಾದ್ಯಂತ ಈ ಹನುಮಜ್ಜಯಂತಿ ದಿನ ಬೆಳೆಗ್ಗೆ (ಸುಮಾರು 6:11 am ಗಂಟೆಗೆ) ಸೂರ್ಯೊದಯಕ್ಕೆ ಶುದ್ಧ ತುಪ್ಪದ ದೀಪಗಳು ಹನುಮಂತನ ಮುಂದೆ ಬೆಳಗಬೇಕು
ಈ ಸಂದೇಶವನ್ನೂ ಎಲ್ಲ ಹನುಮದ್ಭಕ್ತರಿಗೆ ತಲುಪಿಸಿ
ಈ ಅಭಿಯಾನ ಪೂರ್ತಿ ಗೊಳಿಸುವಲ್ಲಿ ಸಹಕರಿಸಿ ಹನುಮಂತದೇವರ ಅನೂಗ್ರಹಕ್ಕೆ ಪಾತ್ರರಾಗಿರಿ
ಎಲ್ಲ groups ಮತ್ತು ನಿಮಗೆ ಗೊತ್ತೊರೊ ಎಲ್ಲ ಜನರಿಗೂ ಕಳುಹಿಸಿರಿ
ಜೈ ಹನುಮಾನ್