ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗು ಕ್ರೀಡಾ ಸಚಿವಾಲಯದ ಕರ್ನಾಟಕ ರಾಜ್ಯ ನೆಹರು ಯುವ ಕೇಂದ್ರ ಸಂಘಟನೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಯು ಏನ್ ಡಿ ಪಿ. ರಾಷ್ಟೀಯ ಸೇವಾ ಯೋಜನೆ, ಅಹಿಂಸಾ ಸಂಸ್ಥೆ ಬೆಂಗಳೂರು ಮತ್ತು ಗ್ಲೋಬಲ್ ಕಲ್ಚರ ಸಂಸ್ಥೆ ಬೆಂಗಳೂರಸಹಯೋಗದೊಡನೆ ದಿನಾಂಕ 22-04-02022 ರಂದು ಬುಧವಾರ ಸಂಜೆ 4-00ಗಂಟಿಗೆ *ವಿಶ್ವ ಭೂ ದಿನಾಚರಣೆಯ * ಅಂಗವಾಗಿ ಒoದು ಜಾಥಾವನ್ನು ಏರ್ಪಡಿಸಲಾಗಿದೆ. ವಿವಿಧ ಶಾಲೆ, ಕಾಲೇಜುಗಳ ಸುಮಾರು 500ಯುವ ಜನರು ಹಾಗೂ ಸಚಿವರಾದ ಡಾ ಕೆ ಸಿ ನಾರಾಯಣಗೌಡರವರು ಹಸಿರು ನಿಶಾನೆ ತೋರಿಸುವ ಮೂಲಕ ಉದಘಾಟಿಸಲಿದ್ದಾರೆ.
ವರದಿ ಡಾ ವಿನಯಕುಮಾರ 6361528300 Consumer News.