ನಮಸ್ಕಾರ ಸ್ನೇಹಿತರೇ…ಒಂದು ಓಳ್ಳೆಯ ಮಾಹಿತಿಯುಕ್ತ ಸಂದೇಶವಿದೆ. ಓದಬೇಕಾಗಿ ವಿನಂತಿ.
ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ಸ್ವರೂಪಗಳ ಪರಿಚಯ.
ಬಡಿಸುವ ಕ್ರಮಾನುಸಾರವಾಗಿ ಭಗವಂತನ 24 ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
- ಉಪ್ಪು ( ಸೌಗಂಧೀ ಸಹಿತ ಜನಾರ್ಧನ)
- ಚಟ್ನಿ, ಕೊಸಂಬರಿ ಮುಂತಾದುವು ( ಸತ್ಯ ಸಹಿತ ಪ್ರದ್ಯುಮ್ನ)
- ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿ ಸಹಿತ ಪದ್ಮನಾಭ)
- ಸೊಪ್ಪು ಬಳಸಿರುವ ಪಲ್ಯಗಳು ( ಮಂಗಳಾದೇವಿ ಸಹಿತ ಖುಷಿಕೇಶ)
- ಹುಳಿ ರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
- ಕಟು ಅಥವಾ ಕಹಿ ಪದಾರ್ಥಗಳು ( ನಿತ್ಯ ಸಹಿತ ಅನಿರುದ್ಧ)
- ಹುಳಿ ಪದಾರ್ಥಗಳು ( ಇಂದಿರಾ ಸಹಿತ ದಾಮೋದರ)
8.ಭಕ್ಷ್ಯ ಅಥವಾ ಸಿಹಿಪದಾರ್ಥಗಳು ( ಕಮಲಾ ಸಹಿತ ಯಾಧವ) - ಹೋಳಿಗೆ ( ಕಮಲಾಲಯ ಮಧುಸೂಧನ)
10.ಗೊಜ್ಜು ಮತ್ತು ಕರಿದ ಪದಾರ್ಥಗಳು ( ಸದಾಶಯ ಅಧೋಕ್ಷಜ)
11.ಜಹಾಂಗೀರು ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು(ಸಖಾದೇವಿ ಸಹಿತ ಅಚ್ಯುತ)
12.ಕುಂಬಳಕಾಯಿ, ಎಳ್ಳು, ಉದ್ಧಿನ ಪದಾರ್ಥಗಳು ಹಪ್ಪಳ ಸಂಡಿಗೆ ಮುಂತಾದುವುಗಳು (ಲಕ್ಷ್ಮೀ ನರಸಿಂಹ) - ಹಣ್ಣು ಮತ್ತು ಪಾನಕಗಳು ( ಸುಂದರಿ ಸಹಿತ ಉಪೇಂದ್ರ)
14.ತೊವ್ವೆ( ಧಾನ್ಯ ಸಹಿತ ಶ್ರೀ ಧರ) - ಪರಮಾನ್ನ ಪಾಯಸ( ಲಕ್ಷ್ಮೀ ಸಹಿತ ನಾರಾಯಣ)
- ಅನ್ನ( ಶ್ರೀ ಕೇಶವ)
17.ತುಪ್ಪ( ಪದ್ಮಾ ಸಹಿತ ಗೋವಿಂದ) - ಬೆಣ್ಣೆ( ರಮಾ ಸಹಿತ ತಿವಿಕ್ರಮ)
- ಹಾಲು, ಕ್ಷೀರ( ಪದ್ಮಿನೀ ಸಹಿತ ಗೋವಿಂದ)
- ಮೊಸರು (ವ್ರಕ್ಷಾಕಪಿ ಸಹಿತ ವಾಮನ)
- ಕುಡಿಯುವ ನೀರು ( ಶ್ರೀ ಕೃಷ್ಣ)
- ಸಕ್ಕರೆ ಬೇಳೆ( ದಕ್ಷಿಣಾ ಸಹಿತ ವಾಸುದೇವ)
- ಶ್ಯಾವಿಗೆ, ಇಂಗು, ಎಲಕ್ಕಿ, ಕೇಸರಿ,ಕರ್ಪೂರ, ಜಿರಿಗೆ ಮುಂತಾದುವು(ಆನಂದ ಸಹಿತ ಪುರುಶೋತ್ತಮ)
- ವೀಳ್ಯದೆಲೆ( ಶ್ರೀ ಹರಿ)
- ಲಿಂಬೆಪಾನಕ( ವಿಶ್ವ)
ವಿಷಯಸೂಚಿ - ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
- ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.
ಶ್ರೀ ಮಹಾವಿಷ್ಣುವಿನ ಅನುಕ್ರಮವಾಗಿ 24 ದಿವ್ಯ ನಾಮಗಳು.
1.ಕೇಶವ.
- ನಾರಾಯಣ.
- ಮಾಧವ.
- ಗೋವಿಂದ.
- ವಿಷ್ಣು.
- ಮಧುಸೂಧನ.
- ತಿವಿಕ್ರಮ.
- ವಾಮನ.
- ಶ್ರೀಧರ.
- ಹ್ರಷಿಕೇಶ.
- ಪದ್ಮನಾಭ.
- ದಾಮೋದರ.
- ಸಂಕರ್ಷಣ.
- ವಾಸುದೇವ.
- ಪ್ರದ್ಯುಮ್ನ.
- ಅನಿರುದ್ಧ.
- ಪುರುಶೋತ್ತಮ.
- ಅಧೋಕ್ಷಜ.
- ನಾರಸಿಂಹ.
- ಅಚ್ಯುತ.
- ಜನಾರ್ಧನ.
22.ಉಪೇಂದ್ರ. - ಹರಿ.
- ಶ್ರೀ ಕೃಷ್ಣ.
ನಮೋನಮಃ. ಧನ್ಯವಾದಗಳು.
🙏🙏🙏