*ಸಮಯವನ್ನು ಸರಿಯಾಗಿ ಉಪಯೋಗಿಸುವುದಕ್ಕೆ 8 ಸೂತ್ರಗಳು*
ನಮಸ್ಕಾರ ಸ್ನೇಹಿತರೆ ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ರು ಟೈಮ್ ಇಸ್ ಈಕ್ವಲ್ ಟು ಮನಿ ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಬೆಲೆಬಾಳುವ ವಿಷಯ ಮಹತ್ವವಾದ ವಿಷಯ ಯಾವುದಾದರೂ ಇದ್ದರೆ ಅದು ಸಮಯ ನೀವು ಖರ್ಚು ಮಾಡಿದ ಹಣ ಮತ್ತೆ ವಾಪಸ್ ಪಡೆಯಬಹುದು ಆದರೆ ಕಳೆದು ಹೋದ ಸಮಯ ಮತ್ತೆ ವಾಪಸ್ ಪಡೆಯಲು ಆಗುವುದಿಲ್ಲ
ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನ ಹತ್ತಿರ ದಿನದ 24 ಗಂಟೆಗಳ ಟೈಮ್ ಇರುತ್ತೆ ಅದೇ 24 ಗಂಟೆ ಉಪಯೋಗಿಸಿ ಕೆಲವರು ಯಶಸ್ವಿಯುತ ಮನುಷ್ಯರು ಆಗುತ್ತಾರೆ ಇನ್ನೂ ಕೆಲವರು ನಿರಾಶಾ ಮನುಷ್ಯರ ಆಗುತ್ತಾರೆ
ನೀವು ನಾವು ಹೇಳಿದಂತಹ ಕೆಲವೊಂದಷ್ಟು ಶುಭ ವಿಚಾರ ಅರ್ಥಮಾಡಿಕೊಂಡು ನೋಡಿ ನೀವು ಅಂದುಕೊಂಡಂತೆ ನಿಮ್ಮ ಕೆಲಸ ಎಲ್ಲಾ ಕಂಪ್ಲೀಟ್ ಆಗುತ್ತಿದ್ದಂತೆ ನೀವು ನಿಮ್ಮ ಗುರಿ ಶೇಕಡ ನೂರರಷ್ಟು ಸಾಧಿಸಬಹುದು ಅದಕ್ಕೆ ಸರಿಯಾಗಿ ಟೈಮ್ ಮ್ಯಾನೇಜ್ಮೆಂಟ್ ಮಾಡುವುದಕ್ಕೆ 8 ಸ್ಟೆಪ್ಸ್ ಫಾಲೋ ಮಾಡಿ 8 ಸ್ಟೆಪ್ಸ್ ಒಂದು ಪೇಪರ್ ನಲ್ಲಿ ಕೂಡ ಬರೆದು ಇಟ್ಟುಕೊಳ್ಳಿ
1 *ನಿಮ್ಮ ಗುರಿಯನ್ನು ನಿರ್ಧರಿಸಬೇಕು*
ನಿಮ್ಮ ಜೀವನದಲ್ಲಿ ಗುರಿಯು ತುಂಬಾ ಮುಖ್ಯವಾಗಿರುತ್ತದೆ ನೀವು ನಿಮ್ಮ ಗುರಿ ಇಲ್ಲ ಎಂದರೆ ನಿಮ್ಮ ಸಮಯವನ್ನು ಯೋಗ್ಯವಾಗಿ ಉಪಯೋಗಿಸುವುದಕ್ಕೆ ಸಾಧ್ಯವಿಲ್ಲ ನಿಮಗೆ ಏನು ಮಾಡಬೇಕು ಎಂಬುದನ್ನು ಗೊತ್ತಿರುವುದಿಲ್ಲ ಅಲ್ಲಿಯವರೆಗೂ ನೀವು ನಿಮ್ಮ ಟೈಮ್ ವೇಸ್ಟ್ ಮಾಡುತ್ತೇನೆ ಇರುತ್ತಿರಾ ಅದಕ್ಕೆ ಏನು ಮಾಡಬೇಕು ಎಂಬ ಕ್ಲಾರಿಟಿ ನಿಮ್ಮಲ್ಲಿ ಇರಲೇಬೇಕು ಇಲ್ಲ ಅಂದ್ರೆ ನಿಮಗೆ ಅರ್ಥವಾಗುವುದಿಲ್ಲ ನನ್ನ ಸಮಯ ಯಾವಾಗ ಎಲ್ಲಿ ಉಪಯೋಗಿಸಬೇಕು ಎಂಬುದು ಯಶಸ್ವಿಯಾಗುವುದಕ್ಕೆ ಗುರಿ ಬಗ್ಗೆ ತುಂಬಾ ಕ್ಲಾರಿಟಿ ಇರಬೇಕು
2 *ನಿಮ್ಮ ಕೆಲಸಗಳನ್ನು ಲಿಸ್ಟ್ ( list) ಮಾಡಿ*
ರಾತ್ರಿ ಮಲಗುವ ಮುಂಚೆ ನಾಳೆ ಯಾವ ಯಾವ ಕೆಲಸ ಮಾಡಬೇಕು ಎಂಬುದನ್ನು ಲಿಸ್ಟ್ ಮಾಡಬೇಕು ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಯಾವ ಯಾವ ಕೆಲಸ ಮಾಡಬೇಕು ಎಂಬುದನ್ನು ಒಂದು ಬುಕ್ ಅಥವಾ ಪೇಪರ್ನಲ್ಲಿ ಬರೆದಿಟ್ಟುಕೊಳ್ಳಬೇಕು ನಿಮ್ಮ ಡೈರೆಕ್ಷನ್ ಕ್ಲಿಯರ್ ಆಗುತ್ತೆ ಮುಂಜಾನೆ ಎದ್ದ ತಕ್ಷಣ ಲಿಸ್ಟ್ ನೋಡಿ ಲಿಸ್ಟ್ ನಲ್ಲಿ ಕಠಿಣವಾಗಿರುವ ಅಂತಹ ಕೆಲಸವನ್ನು ಮಾಡಿ ಮುಗಿಸಬೇಕು ಆ ಕೆಲಸ ಮಾಡುವುದಕ್ಕೆ ಶುರು ಮಾಡಬೇಕು ತುಂಬಾ ಜನ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಮೊಬೈಲ್ ಯೂಸ್ ಮಾಡುವುದಕ್ಕೆ ಕುಳಿತುಕೊಳ್ಳುತ್ತಾರೆ ಆದರೆ ರಿಸರ್ಚ್ ಏನು ಹೇಳುತ್ತೆ ಎಂದರೆ ಮುಂಜಾನೆಯ ನಮ್ಮ ತಲೆಯ ಬುದ್ದಿಮಟ್ಟ ಜಾಸ್ತಿ ಇರುತ್ತೆ ಆ ಸಮಯದಲ್ಲಿ ನಮ್ಮ ಇಂಪಾರ್ಟೆಂಟ್ ಮತ್ತು ಡಿಫಿಕಲ್ಟ್ ಕೆಲಸವನ್ನು ಮಾಡುವುದಕ್ಕೆ ವಿಲ್ ಪವರ್ ಉಪಯೋಗಿಸಬೇಕು ಮುಂಜಾನೆ ಎದ್ದ ತಕ್ಷಣ ಮೊಬೈಲ್ ಉಪಯೋಗಿಸುತ್ತಾ ಕೊಂಡರೆ ನಿಮ್ಮ ವಿಲ್ ಪವರ್ ವೇಸ್ಟ್ ಆಗಿ ಹೋಗುತ್ತೆ ಆದರೆ ರಾತ್ರಿನೇ ನೀವು ಒಂದು ಲಿಸ್ಟ್ ಮಾಡಿ ಮಲಗಿದರೆ ಮುಂಜಾನೆ ಎದ್ದ ತಕ್ಷಣ ಆ ಕೆಲಸವನ್ನು ಮಾಡವ ಸಾಧ್ಯತೆ ಹೆಚ್ಚಾಗಿರುತ್ತದೆ
3 *ನೀವು ಮಾಡಿರುವ ಲಿಸ್ಟ್ ನಾ ನಾಲ್ಕು ಗುಂಪುಗಳಲ್ಲಿ ಭಾಗ ಮಾಡಬೇಕು*
ಮೊದಲು ಗುಂಪುಗಳಲ್ಲಿ ತುಂಬಾ ಇಂಪಾರ್ಟೆಂಟ್ ಮತ್ತು ತುಂಬಾ ಅರ್ಜೆಂಟ್ ಆಗಿರುವಂತಹ ಕೆಲಸ ಬರೆಯಬೇಕು ಮುಂಜಾನೆಯಿಂದ ನೇಹಾ ಕೆಲಸ ಮಾಡುವುದಕ್ಕೆ ಶುರು ಮಾಡಬೇಕು ಎರಡನೆಯದಾಗಿ ಯಾವ ಕೆಲಸ ಇಂಪೋರ್ಟೆನ್ಟ್ ಇರುತ್ತದೆ ಮತ್ತು ಅದು ಅರ್ಜೆಂಟ್ ಇರಲ್ಲ ಮೂರನೇ ಅರ್ಜೆಂಟ್ ಕೆಲಸ ಯಾವಾ ಇಂಪಾರ್ಟೆಂಟ್ ಅಲ್ಲ ಅದನ್ನು ಬರೆಯಬೇಕು ಫೋನ್ ಮಾಡುವುದು ಮೆಸೇಜ್ ಮಾಡುವುದು ಇಮೇಲ್ ಮಾಡುವುದು ಇಂಥ ಕೆಲಸಗಳು ಇರುತ್ತವೆ ಅಥವಾ ಇಂಪಾರ್ಟೆಂಟ್ ಇರಲ್ಲ ಅಂತ ಕೆಲಸಗಳನ್ನು ಮೂರನೇ ಗುಂಪಿನಲ್ಲಿ ಬರೆಯಬೇಕು ನಾಲ್ಕನೇ ಗ್ರೂಪಿನಲ್ಲಿ ಯಾವಾಗ ಕೆಲಸ ಇಂಪಾರ್ಟೆಂಟು ಇರಲ್ಲ ಅರ್ಜೆಂಟು ಇರಲ್ಲ ಅಂತಹ ಕೆಲಸಗಳನ್ನು ಬರೆಯಬೇಕು ಅಂದರೆ ಟಿವಿ ನೋಡುವುದು ಸೋಶಿಯಲ್ ಮೀಡಿಯಾ ಯೂಸ್ ಮಾಡುವುದು ಮೊಬೈಲ್ ಯೂಸ್ ಮಾಡುವುದು ಇಂತಹ ಕೆಲಸ ನಾಲ್ಕನೇ ಗ್ರೂಪಿನಲ್ಲಿ ಬರೆಯಬೇಕು
ನಿಮ್ಮ ಕೆಲಸಗಳಿಗೆ DEADLINE ಹಾಕಬೇಕು ಅಂದರೆ ನೀವು ಯಾವ ಕೆಲಸಗಳಿಗೆ ಡೆಡ್ಲೈನ್ ಹಾಕುತ್ತೀರಾ ಕೆಲಸಗಳಿಗೆ ನಿಮ್ಮ ಬ್ರೇನ್ ಚುರುಕಾಗಿರುತ್ತದೆ ಮತ್ತು ಯಾವುದು ಡೆಡ್ ಲೈನ್ ಇಲ್ಲ ಎಂದರೆ ನಿಮ್ಮ ಬ್ರೇನ್ ಕೆಲಸ ಮುಂದೆ ಹಾಕುತ್ತ ಹೋಗುತ್ತೆ
ಉದಾಹರಣೆ ಬಿಲ್ ತುಂಬುವುದಕ್ಕೆ ಇಂತಿಷ್ಟು ನಿಗದಿ ದಿನಾಂಕ ಇರುತ್ತೆ ಆ ದಿನಾಂಕದ ಒಳಗೆ ಬಿಲ್ ತುಂಬುವುದು ಪ್ರತಿ ಕೆಲಸ ಎಷ್ಟು ಸಮಯ ಯಾವ ದಿನದೊಳಗೆ ಮುಗಿಸಬೇಕು ಎಂಬುದನ್ನು ನಿಗದಿ ಮಾಡಿ
ಇದಿಷ್ಟು ಟೈಮ್ ಮ್ಯಾನೇಜ್ಮೆಂಟ್ ಮಾಡುವುದರ ಪ್ಲಾನಿಂಗ್ ಬಗ್ಗೆ ಇತ್ತು
5 ಕೇವಲ ಪ್ಲಾನಿಂಗ್ ಮಾಡುವುದಲ್ಲದೆ ಕೆಲಸನೂ ಮಾಡಬೇಕು
ನೀವು ಕೇವಲ ಪ್ಲಾನಿಂಗ್ ಮಾಡಿ ಅದಕ್ಕೆ ಆಕ್ಷನ್ ತಗೊಳ್ಳಿಲ್ಲ ಎಂದರೆ ಅದಕ್ಕೆ ಯಾವುದೇ ಅರ್ಥ ಇರುವುದಿಲ್ಲ PLANNING+ACTION=SUCCESS ಈ ಸೂತ್ರ ಅನುಸರಿಸಬೇಕಾಗುತ್ತದೆ ಪ್ಲೇನಿಂಗ್ ಕಿಂತ ಆಕ್ಷನ್ ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ
6 *ನಿಮ್ಮ TIME ಎಲ್ಲಿ WASTE ಆಗ್ತಿದೆ ಅಂತ ಕಂಡುಹಿಡಿಯಿರಿ*
ನಿಮ್ಮ ಸುತ್ತಮುತ್ತ ಕೆಲವೊಂದಷ್ಟು ವಿಚಾರಗಳು ನಿಮ್ಮನ್ನ ಡಿಸ್ಟ್ರಿಕ್ಟ್ ಮಾಡುತ್ತಲೇ ಇರುತ್ತವೆ ನಾವು ಅಂತಹ ಕೆಲಸಗಳ ಮೇಲೆ ನಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಲೇ ಇರುತ್ತೇವೆ ಮೊಬೈಲ್ ಕೈಯಲ್ಲಿ ಬಂದ ತಕ್ಷಣ ಟೈಮ್ ಹೇಗೆ ಬರುತ್ತದೆ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ ಸೋಶಿಯಲ್ ಮೀಡಿಯಾ ಆಪ್ಸ್ ಗಳಲ್ಲಿ ನಮ್ಮ ಟೈಮ್ ಹಾಳು ಮಾಡುತ್ತಲೇ ಇರುತ್ತೇವೆ ನಮ್ಮ ಇಂಪಾರ್ಟೆಂಟ್ ಕೆಲಸಗಳು ಅಪೂರ್ಣವಾಗುತ್ತದೆ ಪೂರ್ತಿ ಲಾಭ ಪಡೆಯುವುದಕ್ಕೆ ಇಂತಹ ಟೈಮ್ wasting ಕೆಲಸಗಳಿಂದ ದೂರ ಇರಬೇಕು ಇಂತಹಾ ಕೆಲಸ ನಿಮ್ಮ ಮಹತ್ವದ ಕೆಲಸ ಮುಗಿದ ನಂತರ ಮಾಡಬೇಕು ಯಾವ ವ್ಯಕ್ತಿ ಸೋಶಿಯಲ್ ಮೀಡಿಯಾ ವನ್ನು ಎಂಟರ್ಟೈನ್ಮೆಂಟ್ ಗೆ ಕಡಿಮೆ ಎಜುಕೇಶನ್ ಜಾಸ್ತಿ ಉಪಯೋಗ ಮಾಡುತ್ತಾನೆ ಅವನೇ ತನ್ನ ಸಮಯವನ್ನು ಸರಿಯಾಗಿ ಯುಟಿಲಿಟಿಸ್ ಮಾಡುತ್ತಲೇ ಇರುತ್ತಾನೆ ಉಳಿದವರೆಲ್ಲರೂ ಟೈಮ್ ವೇಸ್ಟ್ ಮಾಡುತ್ತಲೇ ಇರುತ್ತಾರೆ
7 *ಮುಂಜಾನೆ ಬೇಗ ಎದ್ದು EXTRA ಟೈಮ್ ಪಡೆಯಿರಿ*
ಉದಾಹರಣೆಗೆ ನೀವು ಪ್ರತಿನಿತ್ಯ 7ಗಂಟೆಗೆ ಏಳುತ್ತಿದ್ದಾರೆ ಎರಡು ಗಂಟೆ ಮುಂಚೆ ಅಂದರೆ ಐದು ಗಂಟೆಗೆ ಏಳುವುದನ್ನು ಕಲಿಯಬೇಕು ನಿಮಗೆ 2:00 ಎಕ್ಸ್ಟ್ರಾ ಸಿಗುತ್ತೆ ನಿಮ್ಮ ಗುರಿಗಳ ಮೇಲೆ ಕೆಲಸ ಮಾಡುವುದಕ್ಕೆ ನಿಮಗೆ 2:00 ಎಕ್ಸ್ಟ್ರಾ ಟೈಮ್ ಸಿಗುತ್ತೆ ಮುಂಜಾನೆ ನಮ್ಮ ಮೆದುಳಿನ ಪವಾರ್ ತುಂಬಾನೇ ಜಾಸ್ತಿ ಇರುತ್ತೆ ಮತ್ತು ನಮ್ಮ ಮೆದುಳು ಮುಂಜಾನೆ ತುಂಬಾನೇ ಫೋಕಸ್ ಆಗಿ ಕೆಲಸ ಮಾಡುತ್ತೆ ಅದಕ್ಕೆ ಪ್ರತಿದಿನ ಬೇಗ ಎದ್ದು ಎಕ್ಸ್ಟ್ರಾ ಟೈಮ್ ಪಡೆಯಿರಿ
8 *80/20 PRINCIPAL ಉಪಯೋಗಿಸಿ*
ಈ ಮೇಲಿನ ಪ್ರಿನ್ಸಿಪಾಲ್ ಯಾವಾಗಲೂ ಕೆಲಸಮಾಡುತ್ತಲೇ ಇರುತ್ತೆ ಇದು ಏನು ಹೇಳುತ್ತದೆಂದರೆ ನಮ್ಮ ಜೀವನದ 20ರಷ್ಟು ಕೆಲಸಗಳು 80ರಷ್ಟು ರಿಸಲ್ಟ್ ಕೊಡುತ್ತೆ ಉದಾಹರಣೆಗೆ ನೀವು ಯಾವುದಾದರೂ ಬಿಸಿನೆಸ್ ಮಾಡುತ್ತಿದ್ದರೆ 20ರಷ್ಟು ಗ್ರಾಹಕರು 80ರಷ್ಟು ಲಾಭವನ್ನು ತಂದು ಕೊಡುತ್ತಾರೆ ನ್ಯೂ ಸ್ಟೂಡೆಂಟ್ ಇದ್ದರೆ ನಿಮ್ಮ 20ರಷ್ಟು ಸುಲೆಬಸ್ ಎಂಬತ್ತರಷ್ಟು ರಿಸಲ್ಟ್ ಕೊಡುತ್ತೆ ಆದರೆ ತುಂಬಾ ವಿದ್ಯಾರ್ಥಿಗಳು ಏನು ಓದಬೇಕು ಅದು ಓದಲ್ಲ ಏನು ಓದಬಾರದು ಅದನ್ನು ಹೋಗುತ್ತಲೇ ಇರುತ್ತಾರೆ 80/20 ಈ ಪ್ರಿನ್ಸಿಪಾಲ್ ಎಲ್ಲಾ ಕಡೆ ಅಪ್ಲೇ ಆಗುತ್ತೆ
ನೀವು ಹತ್ತು ಕೆಲಸವನ್ನು ಲಿಸ್ಟ್ ಮಾಡಿದರೆ ಅದರಲ್ಲಿ ಎರಡು ಅಥವಾ ಮೂರು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತವೆ ನಿಮಗೆ ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತಾವೆ ನೀವು ಆ ಟ್ವೆಂಟಿ ಪರ್ಸೆಂಟ್ ಕೆಲಸವನ್ನು ಯಾವುದು ಅಂತ ಗುರುತಿಸುತ್ತೀರಾ ಮತ್ತು ನೀವು ಅದೇ ಕೆಲಸ ಮಾಡುತ್ತೀರಾ ಅವಾಗ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ ಆದರೆ ತುಂಬಾ ಜನ ಟ್ವೆಂಟಿ ಪರ್ಸೆಂಟ್ ಇಂಪಾರ್ಟೆಂಟ್ ಕೆಲಸವನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ಮಾಡುತ್ತಲೇ ಇರುತ್ತಾರೆ ದಿನ ಕಳೆದ ನಂತರ ಅವರಿಗೆ ಏನು ಅನ್ನಿಸುತ್ತೆ ಎಂದರೆ ನಾನು ಇವತ್ತು ಏನು ಕೆಲಸ ಮಾಡಲಿಲ್ಲ ಎಂಬುದು ಸುಮ್ಮನೆ ಕಾಲಹರಣ ಮಾಡಿದೆ ಎಂಬುದು ಈ ವಿಚಾರವನ್ನು ಅನುಸರಿಸಿ ಕೇವಲ ಮಹತ್ವದ ಕೆಲಸವನ್ನು ಹಿಂಬಾಲಿಸುವುದು ಅದನ್ನು ನೀವು ಮಾಡುವುದು ನಿಮ್ಮ ಕರ್ತವ್ಯವಾಗಿರುತ್ತದೆ
1 ನಿಮ್ಮ ಗುರಿ ನಿರ್ಧರಿಸಬೇಕು
2 ನಿಮ್ಮ ಕೆಲಸ ಲಿಸ್ಟ್ ಮಾಡಿ
3 ನೀವು ಮಾಡಿರುವ ಲಿಸ್ಟ್ ನಾಲ್ಕು ಗುಂಪುಗಳಲ್ಲಿ ಭಾಗ ಮಾಡಬೇಕು
4 ನಿಮ್ಮ ಕೆಲಸಗಳಿಗೆ ಡೆಡ್ಲೈನ್ ಹಾಕಬೇಕು
5 ಕೇವಲ ಪ್ಲಾನಿಂಗ್ ಮಾಡುವುದಲ್ಲದೆ ಕೆಲಸನೂ ಮಾಡಬೇಕು
PLANNING+ACTION=SUCCESS
6 ನಿಮ್ಮ ಟೈಮ್ ಎಲ್ಲಿ ವೇಸ್ಟ್ ಅಂತ ಕಂಡುಹಿಡಿಯಿರಿ
7 ಮುಂಜಾನೆ ಬೇಗ ಎದ್ದು ಎಕ್ಸ್ಪ್ರೆಸ್ ಟೈಮ್ ಪಡೆಯಿರಿ
8 ಯೂಸ್ 80/20 PRINCIPLE ಉಪಯೋಗಿಸಿ
🌷🌷(ಸಂಗ್ರಹ ಮಾಹಿತಿ) 🌷🌷
*ಮಾತೃಭೂಮಿ ಹಿಂದೂ ಸ್ಪಂದನೆ*
*ನಮ್ಮವರಿಂದ ನಮಗಾಗಿ*
*ಸ್ವಚ್ಛ ಹಿಂದೂ ರಾಷ್ಟ್ರ ನಿರ್ಮಾಣ*@