ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆ ಹಿನ್ನಲೆ ಜಿಲ್ಲಾಡಳಿತ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದೆ.

ಆಷಾಢ ಶುಕ್ರವಾರದ ಹಿನ್ನೆಲೆ- ಚಾಮುಂಡಿಬೆಟ್ಟದ ಪ್ರವೇಶಕ್ಕೆ ಹೊಸ ರೂಲ್ಸ್- ಫಾಲೊ ಮಾಡದಿದ್ದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ


ಮೈಸೂರು- ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ವಿಶೇಷ ಪೂಜೆ ಹಿನ್ನಲೆ ಜಿಲ್ಲಾಡಳಿತ ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದೆ.

ಬೆಟ್ಟಕ್ಕೆ ಬರುವ ಭಕ್ತರಿಗೆ ಎರಡು ಕೊರೊನಾ ಡೋಸ್ ಕಡ್ಡಾಯವಾಗಿ ಪಡೆದಿರಬೇಕು ಜಿಇ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಹೇಳಿದ್ದಾರೆ.



ಎರಡು ಡೋಸ್ ಲಸಿಕೆ ಪಡೆದಿರಬೇಕು. ಇಲ್ಲದಿದ್ದರೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಇರಬೇಕು. ಇಲ್ಲವೆಂದರೆ ದೇವಸ್ಥಾನಕ್ಕೆ ಬಿಡುವುದಿಲ್ಲ ಎಂದು ಎಸ್ .ಟಿ.ಸೋಮಶೇಖರ್ ತಿಳಿಸಿದರು.

ಕಳೆದ ಎರಡು ವರ್ಷದ ವೇಳೆ ಕೊರೊನಾ ಆರ್ಭಟ ಇದ್ದ ಕಾರಣ ಚಾಮುಂಡಿಬೆಟ್ಟಕ್ಕೆ ಅವಕಾಶ ಇರಲಿಲ್ಲ. ಈ ಬಾರಿ ದೇವಸ್ಥಾನಕ್ಕೆ ಪ್ರವೇಶವಕಾಶ ನೀಡಿದ್ರೂ ಹೊಸ ರೂಲ್ಸ್ ಫಾಲೋ ಮಾಡಬೇಕಿದೆ.

Tags: #ಆಷಾಢ ಶುಕ್ರವಾರದ ಹಿನ್ನೆಲೆ- ಚಾಮುಂಡಿಬೆಟ್ಟದ ಪ್ರವೇಶಕ್ಕೆ ಹೊಸ ರೂಲ್ಸ್- ಫಾಲೊ ಮಾಡದಿದ್ದರೆ ದೇವಸ್ಥಾನಕ್ಕೆ ನೋ ಎಂಟ್ರಿ

Related Posts