ಸರ್ವೇ ಜನಃ ಸುಖಿನೋ ಭವಂತು
🙏🙏🙏

ಶ್ರಾವಣ ಮಾಸದಲ್ಲಿ ಜಪಿಸಬೇಕಾದ ಮಂತ್ರ: ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. 108 ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.

ಓಂ ನಮಃ ಶಿವಾಯ ||

ಮಹಾಮೃತ್ಯುಂಜಯ ಮಂತ್ರ:

🌹💐💐🙏
ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್💐💐🌹🙏

ರುದ್ರ ಗಾಯತ್ರಿ ಮಂತ್ರ:

ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹೀ

ತನ್ನೋ ರುದ್ರ ಪ್ರಚೋದಯಾತ್‌ ||

💐🌷🙏ಮೃತ್ಯುಂಜಯಾಯ ರುದ್ರಾಯ| ನೀಲಕಂಠಾಯ ಶಂಭವೇ| ಅಮೃತೇಶಾಯ ಶರ್ವಾಯ| ಮಹಾದೇವಾಯ ತೇ ನಮಃ |💐🌷🙏

🌹💐💐🙏

ಸಮಸ್ತ ಸನ್ಮಂಗಳಾನಿ ಭವಂತು

ಸರ್ವೇ ಜನಃ ಸುಖಿನೋ ಭವಂತು
🙏🙏🙏

ಲಗ್ನಾಧಿಪತಿ ಶುಭತ್ವದಲ್ಲಿದ್ದರೆ
ತನ್ನ ಮಹಾದಶ ಅವಧಿಯಲ್ಲಿ ಸೌಭಾಗ್ಯ ರಾಜ ಕೃಪೆ ಆರೋಗ್ಯ ಪ್ರಸಿದ್ಧಿ ಪ್ರಭಾವ ಮತ್ತು ಸಂತೋಷ ಮುಂತಾದ ಶುಭ ಫಲಗಳು ಈ ಫಲಗಳು ಕ್ರಮೇಣ ವೃದ್ಧಿಯಾಗುತ್ತವೆ ಸಂಬಂಧಗಳಿಂದ ಗೌರವಿಸಲ್ಪಡುತ್ತಾರೆ.

ಶತ್ರು ಅಥವಾ ನೀಚ ರಾಶಿಯಲ್ಲಿದ್ದರೆ ಅಥವಾ ಅಸ್ತಂಗತನಾಗಿದ್ದರೆ
ದುರ್ಬಲನಾಗಿದ್ದರೆ ತನ್ನ
ಮಹಾದ ಶಾದಲ್ಲಿ
ಜಾತಕನ ಪ್ರಭಾವವನ್ನು ದೂರ ಮಾಡುತ್ತಾನೆ ಅವನು ಅತಿಸಾಮಾನ್ಯ ಮನುಷ್ಯನಾಗುತ್ತಾನೆ ಸಾಧಾರಣ ಸೇವಕನಾಗಲು ಬಹುದು.
ಜವಾಬ್ದಾರಿಗಳ ಭಾರದಿಂದ ಚಿಂತಿತನಾಗುತ್ತಾನೆ ಪರಿಸ್ಥಿತಿಯ ಪ್ರಭಾವದಿಂದ ದುಷ್ಟನಾಗಬಹುದು.

Related Posts