ಸೆಲ್ಫೋನ್ ಗಳ ಬಗ್ಗೆ ಈ ಕೆಳಗಿನ ಶ್ಲೋಕಗಳನ್ನು ಯಾರು ಬರೆದರೋ ತಿಳಿಯದಾದರೂ, ತುಂಬಾ ತಮಾಷೆಯಾಗಿದೆ. ಸರಳ ಸಂಸ್ಕೃತದಲ್ಲಿರುವುದರಿಂದ ಹೆಚ್ಚು ಕಡಿಮೆ ಅರ್ಥವಾಗುತ್ತದೆ. ಅಜ್ಞಾತ ಕವಿಗೆ ನಮೋನ್ನಮಃ.

*ಚರವಾಣಿ ಸ್ತೋತ್ರಂ*

ಪ್ರಥಮಂ ವಾಯುಭೂಷಣಂ|
ದ್ವಿತೀಯಂ ಯಂತ್ರ ಗಣನಂ|
ತೃತೀಯಂ ಛಾಯಾಚಿತ್ರಾಣಿ|
ಚತುರ್ಥಂ ಕ್ರಯ ವಿಕ್ರಯಂ|
ಪಂಚಮಂ ಅಂತರ್ಜಾಲೀನ್ಯಾಂ|
ಷಷ್ಟಮಂ ಕ್ರೀಡಾ ವಿಲಾಸಿನಿ|
ಸಪ್ತಮಂ ಚಿತ್ರ ದರ್ಶಿನಿ|
ಅಷ್ಟಮಂ ಖಂಡಾಂತರ ದರ್ಶಿನೀ|
ನವಮಂ ಸರ್ವಪ್ರಾಂತ ವಿಹಾರಿಣೀ|
ದಶಮಂ ಮಾರ್ಗದರ್ಶನಿ|
ಏಕಾದಶಂ ಮುಖಪುಸ್ತಕೇ|
ದ್ವಾದಶಂ ವ್ಯರ್ಥ ಸಂದೇಶಃ|


ಇತಿ ದ್ವಾದಶ ನಾಮಾನೀ|
ಚರವಾಣೀ ನಮೋಸ್ತುತೇ|

ಚರವಾಣೀ ನಮಸ್ತುಭ್ಯಂ|
ಸರ್ವ ವಾರ್ತಾ ಸಮನ್ವಿತಃ|
ಚರಾಚರ ಸ್ವರೂಪೇಣ|
ವಿದ್ಯುತ್ ಗ್ರಾಸ ಭಕ್ಷಿಣೀ||೧||

ಚಿತ್ರಗ್ರಹಣ ರೂಪೇಣ|
ಯಂತ್ರ ಗಣನ ರೂಪಿಣೀ|
ಕ್ರಯ ವಿಕ್ರಯ ಸರ್ವಾಣೀ|
ಗೃಹ ಪ್ರಾಂಗಣ ದರ್ಶಿನಿ||೨||

ಸರ್ವ ಸ್ತೋತ್ರಾಣಿ ಗಾನಾನಿ|
ಕರ್ಣಾಂತರಾಳ ಶ್ರಾವಣಿ|
ದೂರ ಪ್ರಾಂತೇಷು ಮಾರ್ಗಾಣಿ|
ಅಂತರ್ಜಾಲ ಸಂದರ್ಶಿನಿ||೩||

ಮಧ್ಯಮಾಂಗುಳ ತರ್ಜನ್ಯಾ|
ಸ್ಪರ್ಶ ಮಾತ್ರೇಣ ಶೋಭಿನೀ|
ಸರ್ವ ಮಾನವ ಹಸ್ತೇನ|
ಅಲಂಕಾರೇಣ ದರ್ಶನಂ||೪||

ಸರ್ವಕ್ರೀಡಾ ಸಮತ್ಪುನ್ನ|
ಸರ್ವ ವಸ್ತು ವಿಲಕ್ಷಣ|
ದೂರಭಾರಾಣಿ ವಿಚ್ಛೇದ|
ವಾಯು ಮಾರ್ಗ ಸಂಚಾರಿಣೀ||೫||

ಖಂಡಾಂತರ ನಿವಾಸಿನ್ಯಾಂ|
ಭಾಷಣೇಷು ಸಮೀಪತಃ|
ವಾಯು ಸಂಕೇತ ಗ್ರಾಹೇಣ|
ಸಮೀಪೇನ ಸಂದರ್ಶಿನಿ||೬||

ವಿನಾ ಮಾನವ ಹಸ್ತೇನ|
ಕ್ಷಣಕ್ಷಣ ವಿಚಾರಿಣಃ|
ಚರವಾಣೀ ಸಭಾಮಧ್ಯೇ|
ಸಂಭಾಷಣೇ ವಿಶೇಷತಃ||೭||

ಕಾರ್ಯಕಾರಣ ಸಂಬಂಧ|
ಮಧ್ಯೇ ವಾಯು ವಿಹಾರಿಣೀ|
ಸಂದೇಶಾನಿ ಸಂಕೇತಾಣಿ|
ಪುರೋಗತಿ ನಿರೋಧಕಃ||೮||

ವಯೋ ವಿತ್ತಂ ಜ್ಞಾನ ಶೂನ್ಯಂ|
ಲಿಂಗ ಭೇದಾನ್ಯನೇವಚ|
ಚರವಾಣಿ ವಿನಾಹಸ್ತೇ|
ಪಶುರೂಪೇಣ ಗಣ್ಯತೇ||೯||

ಜಲ ಮಧ್ಯೇ ಜಂತು ಮಧ್ಯೇ ಪ್ರಯಾಣೇ ಗಮನೇಷುಚ|
ಗೃಹ ಮಧ್ಯೇ ಕಾರ್ಯ ಮಧ್ಯೇ ಪ್ರಯಾಣ ಪ್ರಾಂಗಣೇಷುಚ|
ಯಾಜ್ಞಿಕೇಷು, ಯಾಚಕೇಷು ವೈದ್ಯ ವೈಜ್ಞಾನಿಕೇಷುಚ|
ದೇವಾಲಯೇ ವಿದ್ಯಾಲಯೇ ಚರವಾಣೀ ಸಂದರ್ಶನಂ||೧೦||

ವಾಗ್ಭೂಷಣಂ ಚರಭಾಷಣಂ|
ಚರವಾಣೀ ಹಸ್ತಭೂಷಣಂ|
ಕರ್ಣೇ ವಾರ್ತಾಯಾಂ ಶ್ರವಣಂ|
ಚರವಾಣೀ ನಮೋನಮಃ||೧೧||

ಕಂಪನಂ ಆಗಮನೇನ|
ಸೂಕ್ಷ್ಮ ಪ್ರಾಣಿ ವಿನಾಶನಂ|
ಸಂಭಾಷಣೇನ ಸರ್ವಾಣೀ|
ವಾಯು ಮಾರ್ಗೇನ ಗಮ್ಯತೇ||೧೨||

ಸಂಖ್ಯಾ ಮಾತ್ರೇಣ ಆಹ್ವಾನಂ|
ಸಂಖ್ಯಾಧೀನೇನ ವರ್ತಿನೀ|
ವ್ಯರ್ಥೇನ ಕಾಲಕ್ಷೇಪಾಯ|
ಕುರ್ವಂತಿ ವ್ಯರ್ಥ ಭಾಷಣಂ||೧೩||

ಜ್ಞಪ್ತಿ ಪತ್ರಾಣಿ ಸಂಯುಕ್ತ|
ನಾಮಪತ್ರ ಸಮನ್ವಿತ|
ಇದಂ ಪತ್ರ ವಿನಾಶೇನ|
ಸರ್ವ ಸಂಬಂಧ ನಾಶನಂ||೧೪||

*ಫಲಶ್ರುತಿಃ*

ಪ್ರಯಾಣೇ ಭಾಷಣೇನಸ್ಯ|
ಪ್ರಮಾದಾನಿಚ ಲಭ್ಯತೇ|
ವೈದ್ಯಶಾಲಾಯಾಂ ಗಚ್ಛಂತೀ|
ಪರಲೋಕಂ ಚ ಲಭ್ಯತೇ||

ಚರವಾಣೀ ಯೋ ಜಾನಾತಿ|
ಅನಾರೋಗ್ಯಂಚ ಲಭ್ಯತೇ|
ನಿತ್ಯ ಪ್ರಯೋಗ ಮಾತ್ರೇನ|
ಮೃತ್ಯು ಮಾರ್ಗಂಚ ಗಮ್ಯತೇ||

Related Posts