*ನಮ್ಮ ಕರ್ನಾಟಕ ರಾಜ್ಯದ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಇನ್ನೂ ಕುಂಭಕರ್ಣ ನಿದ್ರೆಯಲ್ಲಿ*
*ಕೇರಳ :-* ಕೇರಳ ರಾಜ್ಯ ಪೊಲೀಸರ ಸತತವಾಗಿ ಮಿಂಚಿನ ಕಾರ್ಯಾಚರಣೆ ” ವಾಹನಗಳಿಗೆ ವಾಹನ ಕಂಪನಿಯಿಂದ ಅಳವಡಿಸಿದ HEAD LIGHT ಹಾಗೂ HORN ಹೊರತು ಪಡಿಸಿ ವಾಹನಗಳಿಗೆ ಅಳವಡಿಸಿದ ಇತರೇ HEAD LIGHT ಹಾಗೂ HORN ತೆರವು ಗೊಳಿಸುತ್ತಾ ದಂಡ ವಸೂಲಿ ಮಾಡುತ್ತಿರುವುದು….. REALLY GRAET KERALA POLICE✒️ಓಂಕಾರ ಎಸ್. ವಿ. ತಾಳಗುಪ್ಪ*