ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ಸೂರ್ಯನ ನೋಡುತ್ತಾ ೯ರಿಂದ ೧೦೮ ಬಾರಿ ಈ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ.

ಉಪಯುಕ್ತ ಸಂಗ್ರಹ ಮಾಹಿತಿ

ನಮ್ಮ ಜನ್ಮ ನಕ್ಷತ್ರದ ಪ್ರಕಾರ ಬರುವ ಅಕ್ಷರ ದಿಂದ ಹೆಸರನ್ನು ಇಟ್ಟುಕೊಂಡರೆ ಹೆಸರಿನ ಫಲಗಳು ನಮಗೆ ದೊರಕುತ್ತವೆ..

ಆದರೆ ಎಷ್ಟೋ ಜನರಿಗೆ ಯಾವ ನಕ್ಷತ್ರಕ್ಕೆ ಯಾವ ಅಕ್ಷರ ದಿಂದ ಹೆಸರಿಡಬೇಕು ಎಂದು ತಿಳಿದಿಲ್ಲ..

ಇಲ್ಲಿದೇ ನೋಡಿ ಅದರ ಬಗ್ಗೆ ಮಾಹಿತಿ..👇👇👇👇👇👇👇👇👇👇👇👇👇👇👇👇

ಅಶ್ವಿನಿ—-ಚು ಚೆ ಚೊ ಲ

ಭರಣಿ ನಕ್ಷತ್ರ — ಲಿ ಲು ಲೆ ಲೊ

ಕೃತಿಕೆ ನಕ್ಷತ್ರ — ಅ ಇ ಉ ಎ

ರೋಹಿಣಿ ನಕ್ಷತ್ರ — ಒ ವ ವಿ ವು

ಮೃಗಶಿರ ನಕ್ಷತ್ರ — ವೆ ವೊ ಕ ಕಿ

ಅರಿದ್ರ ನಕ್ಷತ್ರ — ಕು ಘ ಙ ಛ

ಪುನರ್ವಸು — ಕೆ ಕೊ ಹ ಹಿ

ಪುಷ್ಯ ನಕ್ಷತ್ರ — ಹು ಹೆ ಹೊ ಡ

ಆಶ್ಲೇಷ ನಕ್ಷತ್ರ — ಡಿ ಡು ಡೆ ಡೊ

ಮಖ ನಕ್ಷತ್ರ — ಮ ಮಿ ಮು ಮೆ

ಪುಬ್ಬ ನಕ್ಷತ್ರ — ಮೊ ಟ ಟಿ ಟು

ಉತ್ತರ ನಕ್ಷತ್ರ — ಟಿ ಟೊ ಪ ಪಿ

ಹಸ್ತ ನಕ್ಷತ್ರ — ಪು ಷ ಣ ಠ

ಚಿತ್ತಾ ನಕ್ಷತ್ರ — ಪೆ ಪೋ ರ ರಿ

ಸ್ವಾತಿ ನಕ್ಷತ್ರ — ರು ರೆ ರೊ ತ

ವಿಶಾಖ ನಕ್ಷತ್ರ — ತಿ ತು ತೆ ತೊ

ಅನುರಾಧ ನಕ್ಷತ್ರ — ನ ನಿ ನು ನೆ

ಜೇಷ್ಠ ನಕ್ಷತ್ರ — ನೊ ಯ ಯಿ ಯು

ಮೂಲ ನಕ್ಷತ್ರ — ಯೆ ಯೊ ಬ ಬಿ

ಪೂರ್ವಾಷಾಡ ನಕ್ಷತ್ರ — ಬು ಧ ಭ ಢ

ಉತ್ತರಾಷಾಡ ನಕ್ಷತ್ರ — ಬೆ ಬೊ ಜ ಜಿ

ಶ್ರವಣ ನಕ್ಷತ್ರ — ಶಿ ಶು ಶೆ ಶೊ

ಧನಿಷ್ಟ ನಕ್ಷತ್ರ — ಗ ಗಿ ಗು ಗೆ

ಶತಭಿಷ ನಕ್ಷತ್ರ — ಗೊ ಸ ಸಿ ಸು

ಪೂರ್ವಭಾಧ್ರ ನಕ್ಷತ್ರ — ಸೆ ಸೊ ದ ದಿ

ಉತ್ತರಭಾಧ್ರ ನಕ್ಷತ್ರ — ದು ಖ ಝ ಥ

ರೇವತಿ ನಕ್ಷತ್ರ — ದೆ ದೊ ಚ ಕಿ

ನಕ್ಷತ್ರದ ಮುಂದೆ ಸೂಚಿಸಿರುವ ಮೊದಲ ಅಕ್ಷರ ಮೊದಲ ಪಾದದಲ್ಲಿ ಹುಟ್ಟಿರುವವರಿಗೆ,

ಎರಡನೆ ಅಕ್ಷರ ಎರಡನೇ ಪಾದದಲ್ಲಿ ಹುಟ್ಟಿದವರಿಗೆ,

ಮೂರನೇ ಅಕ್ಷರ ಮೂರನೇ ಪಾದ ದಲ್ಲಿ
ಹುಟ್ಟಿರುವವರಿಗೆ..

ನಾಲ್ಕನೇ ಅಕ್ಷರ ನಾಲ್ಕನೇ ಪಾದದಲ್ಲಿ ಹುಟ್ಟಿದವರಿಗೆ..

27 ನಕ್ಷತ್ರಗಳ ಗಾಯತ್ರೀ ಮಂತ್ರಗಳು ತಿಳಿದುಕೊಳ್ಳುವ ವಿಚಾರಧಾರೆ.
ಶುಭಮಸ್ತು

ಮಂತ್ರಗಳು:

ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ಸೂರ್ಯನ ನೋಡುತ್ತಾ ೯ರಿಂದ ೧೦೮ ಬಾರಿ ಈ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ.

1.ಅಶ್ವಿನಿ:

ಓಂ ಶ್ವೇತವರ್ಣೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೇನ ಪ್ರಚೋದಯಾತ್ll

2. ಭರಣಿ:

ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll

3. ಕೃತ್ತಿಕಾ:

ಓಂ ವಣ್ಣಿದೇಹಾಯೈ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ll

4.ರೋಹಿಣಿ:

ಓಂ ಪ್ರಜಾವಿರುದ್ಧೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ll

5. ಮೃಗಶಿರಾ:

ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮೃಗಶೀರ್ಷಾಃ ಪ್ರಚೋದಯಾತ್ll

6. ಆರ್ದ್ರಾ:

ಓಂ ಮಹಾಶ್ರೇಷ್ಠಾಯ ವಿದ್ಮಹೇl
ಪಶುಂ ತನಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ll

7. ಪುನರ್ವಸು:

ಓಂ ಪ್ರಜಾವರುಧ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನೋ ಪುನರ್ವಸು ಪ್ರಚೋದಯಾತ್ll

8. ಪುಷ್ಯಾ:

ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾದಿಶಾಯಾಯ ಧೀಮಹಿl
ತನ್ನೋ ಪುಷ್ಯಃ ಪ್ರಚೋದಯಾತ್ll

9. ಆಶ್ಲೇಷಾ:

ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ll

10. ಮಖಾ:

ಓಂ ಮಹಾ ಅನಗಾಯ ವಿದ್ಮಹೇl
ಪಿತ್ರಿಯಾದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ll

11. ಪುಬ್ಬಾ:

ಓಂ ಅರಿಯಂನಾಯ ವಿದ್ಮಹೇl
ಪಶುದೇಹಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll

12. ಉತ್ತರಾ:

ಓಂ ಮಹಾಬಕಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll

13. ಹಸ್ತಾ:

ಓಂ ಪ್ರಯಚ್ಚತಾಯೈ ವಿದ್ಮಹೇl
ಪ್ರಕೃಪ್ರಣೀತಾಯೈ ಧೀಮಹಿl
ತನ್ನೋ ಹಸ್ತಾ ಪ್ರಚೋದಯಾತ್ll

14. ಚಿತ್ತಾ:

ಓಂ ಮಹಾದೃಷ್ಟಾಯೈ ವಿದ್ಮಹೇl
ಪ್ರಜಾರಪಾಯೈ ಧೀಮಹಿl
ತನ್ನೋ ಚೈತ್ರಾಃ ಪ್ರಚೋದಯಾತ್ll

15. ಸ್ವಾತಿ:
ಓಂ ಕಾಮಸಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನೋ ಸ್ವಾತಿ ಪ್ರಚೋದಯಾತ್ll

16. ವಿಶಾಖ:

ಓಂ ಇಂದ್ರಾಗ್ನೇಸ್ಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಚ ಧೀಮಹಿl
ತನ್ನೋ ವಿಶಾಖ ಪ್ರಚೋದಯಾತ್ll

17. ಅನೂರಾಧಾ:

ಓಂ ಮಿತ್ರದೇಯಾಯೈ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ll

18. ಜ್ಯೇಷ್ಠಾ:

ಓಂ ಜ್ಯೇಷ್ಠಾಯೈ ವಿದ್ಮಹೇl
ಮಹಾಜ್ಯೇಷ್ಠಾಯೈ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ll

19 ಮೂಲಾ:

ಓಂ ಪ್ರಜಾಧಿಪಾಯೈ ವಿದ್ಮಹೇl
ಮಹಾಪ್ರಜಾಧಿಪಾಯೈ ಧೀಮಹಿl
ತನ್ನೋ ಮೂಲಾ ಪ್ರಚೋದಯಾತ್ll

20. ಪೂರ್ವಾಷಾಢಾ:

ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll

21. ಉತ್ತರಾಷಾಢಾ:

ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ll

22. ಶ್ರವಣಾ:

ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯ ಧೀಮಹಿl
ತನ್ನೋ ಶ್ರವಣ ಪ್ರಚೋದಯಾತ್ll

23. ಧನಿಷ್ಠಾ:

ಓಂ ಅಗ್ರನಾಥಾಯ ವಿದ್ಮಹೇl
ವಸೂಪ್ರೀತಾಯ ಧೀಮಹಿl
ತನ್ನೋ ಶರ್ವಿಷ್ಠಾ ಪ್ರಚೋದಯಾತ್ll

24. ಶತಭಿಷಾ:

ಓಂ ಭೇಷಜಾಯ ವಿದ್ಮಹೇl
ವರುಣದೇಹಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ll

25. ಪೂರ್ವಾಭಾದ್ರ:

ಓಂ ತೇಜಸ್ಕರಾಯ ವಿದ್ಮಹೇl
ಅಜರಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll

26. ಉತ್ತರಾಭಾದ್ರ:

ಓಂ ಅಹಿರಬುಧ್ನಾಯ ವಿದ್ಮಹೇl
ಪ್ರತಿಷ್ಠಾಪನಾಯ ಧೀಮಹಿl
ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll

27. ರೇವತಿ:

ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇಹಾಯ ಧೀಮಹಿ
ತನ್ನೋ ರೇವತಿ ಪ್ರಚೋದಯಾತ್ll

ಸರ್ವಜನ ಸುಖಿನೋಭವಂತು .卐.

ಶುಭವಾಗಲಿ ಶೇರ್ ಮಾಡಿಕೊಳ್ಳಿ ಮುಂದೆ ಉಪಯೋಗವಾದೀತು..

▬▬▬▬▬ஜ۩۞۩ஜ▬▬▬▬▬
ಸರ್ವಜನ ಸುಖಿನೋಭವತು
ಕೃಷ್ಣಾರ್ಪಣಮಸ್ತು ಧನ್ಯವಾದಗಳು
▬▬▬▬▬▬ஜ۩۞۩ஜ▬▬▬▬▬▬

Related Posts