ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 2023ನೇ ಸಾಲಿನ ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಅವರು ತಿಳಿಸಿದ್ದಾರೆ.

  1. ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 2023ನೇ ಸಾಲಿನ ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಅವರು ತಿಳಿಸಿದ್ದಾರೆ.

2023ರ ಜೂನ್ 30 ರಿಂದ 2023ರ ಜುಲೈ 05ರ ವರೆಗೆ ಪೊಲೀಸ್ ವೃತ್ತ ನಿರೀಕ್ಷಕರ ಕಾರ್ಯಾಲಯ ಶಹಾಪೂರದಲ್ಲಿ ಹಮ್ಮಿಕೊಳ್ಳಲಾಗಿದೆ.

ಆಸಕ್ತ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ನಾಗರಿಕರು 2023ರ ಜೂನ್ 22 ರಿಂದ 2023ರ ಜೂನ್ 27ರ ವರೆಗೆ ಪೊಲೀಸ್ ನಿರೀಕ್ಷಕರವರ ಕಾರ್ಯಾಲಯ ಸುರಪುರ ಹಾಗೂ ಪೊಲೀಸ್ ನಿರೀಕ್ಷಕರವರ ಕಾರ್ಯಾಲಯ ಶಹಾಪೂರ ಮತ್ತು ಜಿಲ್ಲಾ ಸಶಸ್ತç ಮೀಸಲು ಪಡೆ ಕಾರ್ಯಾಲಯ ಯಾದಗಿರಿಯಿಂದ ಅರ್ಜಿಯನ್ನು ಪಡೆದು 2023ರ ಜೂನ್ 28ರ ಒಳಗಾಗಿ ಅರ್ಜಿಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸುರಪುರ ಪಿ.ಐ.ಮೊ.ನಂ. 9480803583, ಶಹಾಪೂರ ಪಿ.ಐ ಮೊ.ನಂ.9480803578, ಯಾದಗಿರಿ ಪಿ.ಐ ಮೊ.ನಂ.9480803667ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts