RGHCL ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಗುತ್ತಿಗೆದಾರರಿಗೆ ಸಂಕಟ.

PRGHCL ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಗುತ್ತಿಗೆದಾರರಿಗೆ ನಿಯಮಿಸಿದಂತ ಗುತ್ತಿಗೆ 2019 ರಲ್ಲಿ 9 ಪ್ಯಾಕೇಜ್ ಗಳ
( Construction company’s ) ಮೂಲಕ ಬಡವರಿಗಾಗಿ ಬಹು ಬಹು ಮಹಡಿರೂಪದಲ್ಲಿ ಕಟ್ಟಬೇಕೆಂದು ಗುತ್ತಿಗೆಯನ್ನು ಕೊಟ್ಟಿರುತ್ತದೆ
ಇದರ ಒಟ್ಟು ಬೆಲೆ ಸರಿಸುಮಾರು 4,750 ಕೋಟಿಗಳಾಗಿರುತ್ತದೆ ಅಂದಾಜು ಸಮಯ 24 ತಿಂಗಳ ಕಾಲ ನಿಗದಿಪಡಿಸಲಾಗುತ್ತದೆ
ತದನಂತರ ಬೆಳವಣಿಗೆಗಳು ಸರಿಯಾದ ರೀತಿಯಲ್ಲಿ ನಡೆಯದೆ ಮತ್ತು ಗುತ್ತಿಗೆದಾರರಿಗೆ ಸ್ಥಳ ನಿಗದಿ ಪಡಿಸಿ ಅದನ್ನು ಅವರ ಸುಪರ್ದಿಗೆ ಕೊಡುವುದು ವಿಳಂಬವಾಗಿರುತ್ತದೆ ಮತ್ತು ಕಂತಿನ ರೂಪದಲ್ಲಿ ಹಣವನ್ನು ನೀಡುವುದಾಗಿ ಒಪ್ಪಂದವಾಗಿರುತ್ತದೆ ನಂತರ ದಿನಗಳಲ್ಲಿ ಇದ್ಯಾವುದೋ ಸರಿಯಾಗಿ ನಡೆದಿರುವುದಿಲ್ಲ ಸರ್ಕಾರವು ವಿನಾಕಾರಣ ಗುತ್ತಿಗೆದಾರರ ಹಣವನ್ನು ಬಿಡುಗಡೆಯೂ ಮಾಡಿರುವುದಿಲ್ಲ ಮತ್ತು ಈಗಿನ ಸಿಮೆಂಟ್ ಸ್ಟೀಲ್ ಡೀಸೆಲ್ ಮತ್ತು ಕೆಲಸಗಾರರಿಗೆ ತಗಲುವ ವೆಚ್ಚ ಬಹಳಷ್ಟು ಹೇರಿಕೊಂಡಿದೆ ಆದಕಾರಣ ಗುತ್ತಿಗೆಕಾರರು ಕೋರುತ್ತಿರುವುದು ಬಾಕಿ ಉಳಿದಿರುವ ಹಣವನ್ನು ಅಂದರೆ ತಾವುಗಳು ಇದುವರೆಗೂ ಮಾಡಿರುವ ಕೆಲಸಕ್ಕೆ ಹಣವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿರುತ್ತದೆ

Related Posts