ಈ ಐದು ದಶಕಗಳಲ್ಲ.. ಮುಂದಿನ ಐವತ್ತು ಸಹಸ್ರ ವರ್ಷಗಳ ನಂತರವೂ ನಮ್ಮೀ ಕನ್ನಡದ ಪ್ರಣತೆ ದೇದೀಪ್ಯಮಾನವಾಗಿ ಪ್ರಜ್ವಲಿಸುತಿರಲಿ. ಮನೆ ಮನಗಳಲ್ಲೂ ಈ ಭಾವದೊರತೆ ಅಕ್ಷಯವಾಗುತಿರಲಿ.. ಸಮಸ್ತ ಕನ್ನಡ ಹೃದಯಗಳಿಗೂ ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಹಾರ್ದಿಕ ಶುಭಕಾಮನೆಗಳು.. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಹಾರ್ದಿಕ ಶುಭಕಾಮನೆಗಳು.. –