Consumer News ಪತ್ರಿಕೆ ವತಿಯಿಂದ ರಾಷ್ಟೀಯ ಪತ್ರಿಕಾ ಮತ್ತು ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಶ್ರೀ R K Ganesh, ಗೌರವ ಅಧ್ಯಕ್ಷರು,
ಖ್ಯಾತ ನಾಡಿ (Dr)Vaidya Eldose K T, ಹಾಗೂ ಪ್ರದಾನ ಕಾರ್ಯದರ್ಶಿ ಶ್ರೀ ಶ್ರೀಧರ ಧರ್ಮಾಧಿಕಾರಿ ಅಧ್ಯಕ್ಷತೆಯಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ
ನಾಡಿ ವೈದ್ಯ, ರೇಹಕಿ ಚಿಕಿತ್ಸೆ, ಮುದ್ರಾ ಯೋಗ ತಜ್ಞರು, ಕೊಸ್ಮಿಕ್ ಹಿಲರ್, ಮುದ್ರಾಕರು, RTI ಮತ್ತು ಸಮಾಜ ಸೇವಕರ ಸಮ್ಮಿಲನ.
ಕವಿತ್ರಿ, ಸಾಹಿತಿ, ಹಿರಿಯ ಸಂಪಾದಕರು ವರದಿಗಾರರು ಉಪಸ್ಥಿತಿ ಅನುಭವ ಮಂಟಪ ಸಂಗಮವಾಗಿತ್ತು.
ಡಾ. ವಿನಾಯಕುಮಾರ ಅಧ್ಯಕ್ಷರು ನ್ಯೂಸ್ ಪೇಪರ್ ಎಂಫ್ಲೋಯೀಸ್ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್ ಸರ್ವರಿಗೂ ಸ್ವಗತಿಸಿದ್ದರು.
ಶ್ರೀಮತಿ ಶೋಭಾ ವಂದನಾರ್ಪಣೆ ಮಾಡಿದರು.
Consumer News
6361528300