1881 ರಿಂದ 1923 ರ ವರೆಗೆ… ಹತ್ತನೇ ಚಾಮರಾಜ ಒಡೆಯರೂ… ವಾಣಿ ವಿಲಾಸ ಸನ್ನಿಧಾನವೂ… ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರೂ ಸೇರಿ ಅಭಿವೃದ್ಧಿ ಪಡಿಸಿದ ಕೆರೆಗಳ ಸಂಖ್ಯೆ…
ಏಳು ಸಾವಿರದ ನಾನೂರು…
ಯಸ್… ಸರಿಯಾಗಿಯೇ ಓದಿದಿರಿ… ಬರೋಬ್ಬರಿ ಏಳು ಸಾವಿರದ ನಾನೂರು ಕೆರೆಗಳನ್ನು ಅಭಿವೃದ್ಧಿ ಪಡಿಸಿದ ದಾಖಲೆ…
Imperial gazette of India
Almost every valley contains a chain of tanks. The first overflowing into the second and the second into the third and so on until the terminal tank is filled.
ಮಹಾ ಮೈಸೂರು ಸಂಸ್ಥಾನ “ಒಂದು ಜೀವಂತ ದಂತಕಥೆ” ಅಂತ ನಾನು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳ್ಕೊಳೋದಕ್ಕೆ ಹತ್ತು ಸಾವಿರ ಕಾರಣಗಳಲ್ಲಿ ಇದೂ ಒಂದು…
Source: Darmendra kumar arenalli