ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಅಧಿಕೃತ ಲೋಗೋವನ್ನು ಬದಲಾಯಿಸಿದೆ. ಹೊಸ ಲೋಗೋದಲ್ಲಿ ‘ಇಂಡಿಯಾ’ ಬದಲು ‘ಭಾರತ’ ಎಂದು ಬರೆಯಲಾಗಿದೆ. ಅಲ್ಲದೆ, ರಾಷ್ಟ್ರೀಯ ಲಾಂಚನವನ್ನು ತೆಗೆದು ಹಾಕಿ ಆಯುರ್ವೇದದ ದೇವರು ಎನ್ನಲಾಗುವ ‘ಧನ್ವಂತರಿ’ಯ ಚಿತ್ರವನ್ನು ಸೇರಿಸಲಾಗಿದೆ.

11:20.

ಸ್ಟ್ರೀಮ್

76%

ದೇಶದ ಉನ್ನತ ವೈದ್ಯಕೀಯ ನಿಯಂತ್ರಣ ಸಂಸ್ಥೆ ತನ್ನ ಲೋಗೋದಲ್ಲಿನ ರಾಷ್ಟ್ರೀಯ ಲಾಂಚನ ಸಿಂಹದ ಚಿತ್ರ ಕೈ ಬಿಟ್ಟು, ಹಿಂದೂಗಳ ಧನ್ವಂತರಿ ದೇವರ ಫೋಟೋ ಸೇರಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಧನ್ವಂತರಿಯ ಚಿತ್ರವನ್ನು ಆಗಾಗ ಆಯೋಗ ವಿವಿಧ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿತ್ತು. ಆದರೆ, ಈಗ ಲೋಗೋದೊಳಗೆ ಸೇರಿಸಿದೆ. ಈ

ಇದರಲ್ಲಿ (ಲೋಗೋ) ಏನೂ ದೊಡ್ಡ ಬದಲಾವಣೆ ಆಗಿಲ್ಲ. ಈಗಾಗಲೇ ಲೋಗೋದಲ್ಲಿ ಧನ್ವಂತರಿಯ ಕಪ್ಪು- ಬಿಳುಪು ರೇಖಾಚಿತ್ರ ಇತ್ತು. ಕಪ್ಪು ಬಿಳುಪು ಚಿತ್ರ ಮುದ್ರಿಸಲು ಸಾಧ್ಯವಾಗದ ಕಾರಣ ಅದಕ್ಕೆ ಬಣ್ಣ ಸೇರಿಸಬೇಕೆಂದು ಆಯೋಗ ಎಲ್ಲ ಸದಸ್ಯರು ಒಮ್ಮತದಿಂದ ನಿರ್ಧರಿಸಿದ್ದಾರೆ. ಆಯೋಗ ರಚನೆಯಾದಾಗ ಲೋಗೋದಲ್ಲಿ ಧನ್ವಂತರಿಯ ಚಿತ್ರವನ್ನು ಬಳಸಲು ನಿರ್ಧರಿಸಲಾಗಿತ್ತು. ಅಪೊಲೊ ಇತರ ದೇಶಗಳಲ್ಲಿ ರೋಗ ಗುಣಪಡಿಸುವ ದೇವರಾದರೆ, ಧನ್ವಂತರಿ ಭಾರತದಲ್ಲಿ ಆರೋಗ್ಯ ನೀಡುವ ಮತ್ತು ಅನಾರೋಗ್ಯ ಸರಿಪಡಿಸುವ ದೇವರು ಎಂದು

11:25.

ಸ್ಟ್ರೀಮ್

74%

ಗೌರಿ.ಕಾಂ

ಬಳುಪು ರೇಖಾಚಿತ್ರ ಇತ್ತು. ಕಪ್ಪು ಬಿಳುಪು ಚಿತ್ರ ಮುದ್ರಿಸಲು ಸಾಧ್ಯವಾಗದ ಕಾರಣ ಅದಕ್ಕೆ ಬಣ್ಣ ಸೇರಿಸಬೇಕೆಂದು ಆಯೋಗ ಎಲ್ಲ ಸದಸ್ಯರು ಒಮ್ಮತದಿಂದ ನಿರ್ಧರಿಸಿದ್ದಾರೆ.

pp ಧನ್ವಂತರಿಯ ಚಿತ್ರವನ್ನು pರೋಗ ಗುಣಪಡಿಸುವ ದೇವರಾದರೆ, ಧನ್ವಂತರಿ ಭಾರತದಲ್ಲಿ ಆರೋಗ್ಯ ನೀಡುವ ಮತ್ತು ಅನಾರೋಗ್ಯ ಗುಣಪಡಿಸುವ ದೇವರು ಎಂದು ಎನ್‌ಎಂಸಿಯ ಕಾರ್ಯಾಧ್ಯಕ್ಷ ಬಿಎನ್ ಗಂಗಾಧ‌ರ್ ಹೇಳಿದ್ದಾರೆ.

<

Related Posts