ಜನ ಮೆಚ್ಚಿದ ಜನಸೇವಕ ಸುಜಯ ಗೋಕರ್ಣ

ಗೋಕರ್ಣ ಸುಜಯ ಶೆಟ್ಟಿಗೆ ಸನ್ಮಾನ

ಅಂಕೋಲಾ: ತನ್ನ ಬಹುಮುಖ ವ್ಯಕ್ತಿತ್ವದ ಸಾಧನೆಯ ಮೂಲಕ ಜನಮೆಚ್ಚುಗೆ ಗಳಿಸಿರುವ ಗಾಯಗೊಂಡ ನೂರಾರು ಮೂಕ ಪ್ರಾಣಿ ಪಕ್ಷಿಗಳನ್ನು ರಕ್ಷಿಸುತ್ತಾ ಬಡಜನತೆಯ ಬಗ್ಗೆ ವಿಶೇಷ ಅನುಕಂಪ ಕಾಳಜಿ ಹೊಂದಿರುವ, ಪ್ರಾಣಿ ಪ್ರಿಯ ಗೋಕರ್ಣ ಗ್ರಾಮ ಪಂಚಾಯತ್ ಸದಸ್ಯ ಸುಜಯ ಶೆಟ್ಟಿ ಗೋಕರ್ಣ ಇವರ ಸಾಧನೆಯನ್ನು ಗುರುತಿಸಿ ಅಂಕೋಲಾ ವೈಭವದ 2024 ಸಮಾರೋಪ ಸಮಾರಂಭದಲ್ಲಿ ಪ್ರೀತಿಯಿಂದ ಗೌರವಿಸಿ

ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋಪರೇಟಿವ್ ಸಂಸ್ಥೆಯ ಅಧ್ಯಕ್ಷ ಜಾರ್ಜ್ ಫನಾರ್ಂಡಿಸ್, ಅಂಕೋಲಾ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪತ್ರಿಕೋದ್ಯಮಿ ಡಾ.ವಿನಯಕುಮಾರ ಎಸ್. ತಾಂಡವ ಕಲಾನಿಕೇತನ (ರಿ.)ಬೆಂಗಳೂರು ಹಾಗೂ ವೈಭವ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ರಮೇಶ ನಾಯ್ಕ. ನಿವೃತ್ತ ಶಿಕ್ಷಕ ಸಾಹಿತಿ ಸಾತು ಗೌಡ ಬಡಗೇರಿ, ಸುರೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಆಜಾದಿ ಕಾ ಅಮೃತ ಮಹೋತ್ಸವ



ಭಾರತ ಸರ್ಕಾರ

‘ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ

ನೆಹರು ಯುವ ಕೇಂದ್ರ, ಬೆಂಗಳೂರು ನಗರ ಜಿಲ್ಲೆ ಸ್ವಾನ್ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಂಸ್ಥೆ (ರಿ.)

ನಂ. 291, 2ನೇ ಫೇಸ್, 2ನೇ ಬ್ಲಾಕ್, 6ನೇ ಹಂತ, ಬಿಟಿಎಂ ಬಡಾವಣೆ, ಬೆಂಗಳೂರು-560076

ಹೆಗಡೆ ಕಲ್ಬರಲ್ ಮತ್ತು ಸೋಶಿಯಲ್ ಅಕಾಡೆಮಿ(ರಿ.) 23 ಕೋಡಿಗೆ ಹಳ್ಳಿ, ಸಹಕಾರ ನಗರ, ಬೆಂಗಳೂರು 560092 ಮೊಬೈಲ್ :

ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2022

ಪ್ರಶಸ್ತಿ ಪತ್ರ

ಡಾ.ವಿನಯಕುಮಾರ್ ಎಸ್, ಪತ್ರಕರ್ತರು, ಆರ್ಥಿಕ ಸಮಾಲೋಚಕರು, ಸಮಾಜ ಸೇವಕರು

ರವರಿಗೆ ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಜನಜೀವನಗಳ ಬಗ್ಗೆ ಕಾಳಜಿಯಿಟ್ಟು ನಿಸ್ವಾರ್ಥದಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗಾಗಿ ತಮಗೆ ಗಣ್ಯರ ಸಮ್ಮುಖದಲ್ಲಿ ಅಂಬೇಡ್ಕ‌ರ್ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ 14-04-2022 ರಂದು ನಯನ ಸಭಾಂಗಣ, ಜೆ.ಸಿ. ರಸ್ತೆ, ಬೆಂಗಳೂರು-02

ಸ್ವಾಮಿ ವಿವೇಕಾನಂದ ಸದ್ಭಾವನಾ ರಾಸ್ತಿಯ ಪ್ರಶಸ್ತಿ-2022

ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗಿದೆ.

ಹೆಗಡೆ ಕಲ್ಲರಲ್ & ಸೋಷಿಯಲ್ ಆಕಾಡೆಮಿ(ರಿ)

ಡಾ. ಎಂ ಸಿದ್ದಪ್ಪ ನೇಗಲಾಲ

ಅಧ್ಯಕ್ಷರು ಸ್ವಾನ್ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಸಂಸ್ಥೆ(ರಿ.)

ವಿನಯ್ ಕುಮಾರ್

ಜಿಲ್ಲಾ ಯುವಜನ ಸಮನ್ವಯ ಅಧಿಕಾರಿಗಳು ನೆಹರು ಯುವ ಕೇಂದ್ರ ಬೆ. ನ. ಜಿಲ್ಲೆ,
Dr Vinaykumar ConsumerNews: 💐 ಡಾ ವಿನಯಕುಮಾರ ರವರಿಗೆ ಸಂದ ಪ್ರಶಸ್ತಿಗಳು💐




ಕರ್ನಾಟಕ ಸರಕಾರ ಗಡಿನಾಡ ಪದೇಶ ಅಭಿವೃದ್ಧಿ ಪ್ರಾದಿಕಾರ ಹಾಗು
ಶ್ರೀ ಸರ್ವೇಜನಾ: ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬೆಂಗಳೂರು ಸಹಭಾಗಿತ್ವದಲ್ಲಿ….
ರಾಷ್ಟೀಯ ಗಡಿ ನಾಡ ರತ್ನ
ಪ್ರಶಸ್ತಿಯನ್ನು …💐 ಡಾ. ವಿನಯಕುಮಾರ💐 ರವರಿಗೆ ಪತ್ರಿಕೋದ್ಯಮ ಹಾಗು ಸಮಾಜ ಸೇವೆ ಪರಿಗಣಿಸಿ ಪ್ರದಾನ ಮಾಡಿರುವರು…
1, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
ಕನ್ನಡ ಸೇವಾ ರತ್ನ.
2, ಸ್ವರ್ಣ ಭೂಮಿ ಟ್ರಸ್ಟ್
ನಾಡಗೌಡ ಕೆಂಪೇಗೌಡ ಪ್ರಶಸ್ತಿ
3, ಆಶಾಕಿರಣ ಟ್ರಸ್ಟ್ ಪ್ರಶಸ್ತಿ
ವಿಶ್ವ ಮಾನವ ಕುವೆಂಪು ಪ್ರಶಸ್ತಿ.
4, ಕರ್ನಾಟಕ ರಾಜ್ಯ
ಶಿಕ್ಷಕರ ಸಾಹಿತ್ಯ ಪರಿಷತ್ತು ನಿಂದ ವಿಶ್ವ ಸಾಕ್ಷರತ ದಿನಾಚರಣೆಯ ಅಂಗವಾಗಿ ಸ್ವಣಭೂಮಿ ಸೇವಾ ರತ್ನ ಪ್ರಶಸ್ತಿ.
5, ಕರ್ನಾಟಕ ಕನ್ನಡ ರಕ್ಷಣಾ ಸಂಘ ದಿಂದ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ
6, ರಾಷ್ಟ್ರಕವಿ ಕುವೆಂಪು ಅವರ ಜನ್ಮ್ ದಿನದ ಪ್ರಯುಕ್ತ ವಿಶ್ವ ಮಾನವ ಪ್ರಶಸ್ತಿ
7, ಕಸ್ತೂರಿ ಪ್ರಭ ವತಿಯಿಂದ
ಮಾಧ್ಯಮ ಮಿತ್ರ ಪ್ರಶಸ್ತಿ
8, ರಾಜ್ಯ ಮಟ್ಟದ ಸಮಾಜ ಸೇವಾ ಸಾಧನೆಗೆ
ಸಮಾಜ ಸೇವಾಶ್ರೀ ಪ್ರಶಸ್ತಿ
9, ಕರ್ನಾಟಕ ರಾಜ್ಯ ನಾಡಶಕ್ತಿ ಟ್ರಸ್ಟ ನಿಂದ
ಅತ್ತ್ಯುತ್ತಮ ಪತ್ರಕರ್ತ್ ಪ್ರಶಸ್ತಿ
10, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತ್ ಸಂಘದಿಂದ ಜೀವಮಾನದ ಸಾಧನೆಗಾಗಿ ಕಿಡಿ ಶೇಷಾದ್ರಿ ಪ್ರಶಸ್ತಿ 11, ವಿಶ್ವವಾಣಿ ಅವರಿಂದ *ಹೆಮ್ಮೆಯ ಕನ್ನಡಿಗ ಪ್ರಶಸ್ತಿ
12. ಅಕ್ಷರಮಾತೆ ಸಾವಿತ್ರಿಬಾಯಿ ಜ್ಯೋತಿಬಾ ಪುಲೆ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ.
13 ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ.
Dr Vinaykumar S ConsumerNews: Dr Vinaykumar S. B com. LLB. CAIIB. Diploma in Industrial Relation and Personeel Managemant. Doctorate in Journalism

Related Posts