“ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳೊಂದಿಗೆ ನಿಮಗರ್ಪಿಸುತಿರುವೆ ವರ್ಷದ ಪ್ರಥಮ ಕಾವ್ಯಪ್ರಣತೆ. ನಮ್ಮೀ ಅಕ್ಷರಬಂಧ ವರ್ಷವೆಲ್ಲ ನಿರಂತರವಾಗಿರಲಿ. ಈ ಅಕ್ಕರೆ-ಅನುಬಂಧ, ಕಾವ್ಯದೊಲುಮೆ-ನಲುಮೆ ಚಿರಂತನವಾಗಿರಲಿ. ಹೊಸ ವರ್ಷ ನಿಮ್ಮೆಲ್ಲ ಕನಸುಗಳ ಸಾಕಾರವಾಗಿಸಲಿ. ಇಷ್ಟಾರ್ಥಗಳ ಸಿದ್ಧಿಸುತ ಬಾಳು ಬಂಗಾರವಾಗಿಸಲಿ.

Read More

*”ಅಮೂಲ್ಯ ಆಸ್ತಿಗಳು”*ಒಳ್ಳೆಯ ನಡತೆ ಮನುಷ್ಯನ ಆಸ್ತಿ.ಒಳ್ಳೆಯ ಮಕ್ಕಳು ತಂದೆ ತಾಯಿಯ ಆಸ್ತಿ.ಒಳ್ಳೆಯ ಗುಣ ಮನಸ್ಸಿನ ಆಸ್ತಿ.ಒಳ್ಳೆಯ ಸಂಬಂಧ ಜೀವನದ ಆಸ್ತಿ.ಒಳ್ಳೆಯ ಹವ್ಯಾಸ ಪರಿಸರದ ಆಸ್ತಿ.*ಒಳ್ಳೆಯ ಪ್ರೀತಿ ಹೃದಯದ ಆಸ್ತಿ.ಒಳ್ಳೆಯ ಆಹಾರ ದೇಹದ ಆಸ್ತಿ.ಒಳ್ಳೆಯ ಪುಸ್ತಕ

Read More

ಇಷ್ಟು ಚೆನ್ನಾಗಿ ಜೋಡಿಸಿ ಬರೆದ ವರಿಗೆಒಂದು ನಮಸ್ಕಾರ.🙏ಕನ್ನಡ ವರ್ಣಮಾಲೆಗಳನ್ನು in ಮುತ್ತಾಗಿ ಜೋಡಿಸಿದ್ದಾರೆ ನೋಡಿ *ಅ* ರೆ*ಆ* ತ್ಮೀಯ ಬಂಧುಗಳೇ*ಇ* ದೀಗ ನಮ್ಮನ್ನು ಕಾಡುತ್ತಿರುವ*ಈ* ಸಮಸ್ಯೆಯನ್ನು ಬಗೆಹರಿಸುವ*ಉ* ಪಾಯ ನಮ್ಮಲ್ಲೇ ಇದೆ*ಊ* ರ/ದೇಶದ *ಋ*

Read More

“ಇದು ವರ್ಷದ ಕಡೆಯ ದಿನದ ಹನಿಗಳು. ಡಿಸೆಂಬರ್ 31 ರಂದು ನಮ್ಮ ನಿಮ್ಮೆಲ್ಲರ ಆಂತರ್ಯದಿ ಮಾರ್ದನಿಸುವ ದನಿಗಳು. ವರ್ಷಾಂತ್ಯದ ದಿನ ನಮ್ಮೊಳಗೆ ಉಂಟಾಗುವ ತಲ್ಲಣ, ರಿಂಗಣ, ಸಂಘರ್ಷ, ಉತ್ಕರ್ಷ, ವೇದನೆ, ಶೋಧನೆ ಎಲ್ಲವುಗಳ ಅಭಿವ್ಯಕ್ತಿಯೇ

Read More