(ಪಂಚಾಕ್ಷರಯ್ಯ ಗಣಾಚಾರಿ)[27/12, 00:48] Consumer Live News: ಗಾಂಧೀಜಿಯವರ ಮೂರನೇ ಯುಗಃ ಬೆಳಗಾವಿಯಲ್ಲಿ ಸಿದ್ದರಾಮಯ್ಯರವರ ಪ್ರತಿಮೆ. ಬೆಂಗಳೂರು: ಮಹಾತ್ಮ ಗಾಂಧೀಜಿಯವರ ಮೂರನೇ ಯುಗ ಗಾಂಧೀಜಿಯವರ ಕನಸಿನ ಭಾರತ ಗ್ರಾಮ ಸ್ವರಾಜ್ಯ ಸರ್ವೋದಯ ಸಮಾಜ ರಚನೆಯಂತ
ನವದೆಹಲಿ : ವಿಶ್ವವಿಖ್ಯಾತ ಐಫೆಲ್ ಟವರ್ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿತು. ಪ್ಯಾರಿಸ್ನ ಈ ಐತಿಹಾಸಿಕ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುಮಾರು 1200 ಜನರನ್ನು ಸ್ಥಳಾಂತರಿಸಲಾಯಿತು. ಐಫೆಲ್ ಟವರ್ನಲ್ಲಿ ಬೆಂಕಿ ಅದರ ಲಿಫ್ಟ್ ಶಾಫ್ಟ್ನಲ್ಲಿ ಕಾಣಿಸಿಕೊಂಡಿದೆ.
*ಪರಿಪೂರ್ಣತೆ ಎಂದರೇನು?* ಆದಿ ಶಂಕರಾಚಾರ್ಯರಿಂದ… 1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು… ನೀನು ಬದಲಾದರೆ.. ಅದು ಪರಿಪೂರ್ಣತೆ . 2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ…. ಅದು ಪರಿಪೂರ್ಣತೆ . 3.ಪ್ರತಿಯೊಬ್ಬರೂ…ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ…ಎಂದು ತಿಳಿದರೆ…ಅದು ಪರಿಪೂರ್ಣತೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಬೂತ್ಗಳ ಪ್ರವೇಶ ಮತ್ತು ನಿರ್ಗಮನದ ನಿಬಂಧನೆಗಳ ಕುರಿತು ಮನವಿ ಮಾಡಿದ್ದರು. ಈ ಅನುಮೋದನೆಗಳಿಗೆ ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ಸಂಸದ ಯದುವೀರ್ ಕೃಷ್ಣದತ್ತ
ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯದಾನದ ವಿಳಂಬ ನೀತಿ ಹಾಗೂ ಸತ್ಯಕ್ಕೆ ಸಿಗದ ಜಯ, ನೊಂದವರಿಗೆ ನ್ಯಾಯದಾನ ನಿಧಾನ, ಹಣ ಹಾಗೂ ಆಮಿಷ, ಅಧಿಕಾರ, ಬಲವಂತದ ಸಾಕ್ಷಿ, ಸಾಕ್ಷಿ ನಾಶ, ಸಾಕ್ಷಿ ಮರೆಮಾಚುವದಕ್ಕೆ ನೀತಿಗೆ, ಸಿಗದ
ಭಾನುವಾರ ಅಲಹಾಬಾದ್ ಹೈಕೋರ್ಟ್ನಲ್ಲಿ ವಿಎಚ್ಪಿಯ ಕಾನೂನು ಕೋಶ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಮೂರ್ತಿ ಯಾದವ್ “ನಮ್ಮ ಶಾಸ್ತ್ರಗಳು ಮತ್ತು ವೇದಗಳಲ್ಲಿ ದೇವತೆ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ನೀವು ಅಗೌರವಿಸಲು ಸಾಧ್ಯವಿಲ್ಲ. ನೀವು ನಾಲ್ಕು ಹೆಂಡತಿಯರನ್ನು