ಜೈ ಶ್ರೀ ಗುರು ದೇವ್
ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಯೋಜಿಸಿರುವ *ಬೃಹತ್ ಆರೋಗ್ಯ ಮೇಳದಲ್ಲಿ* ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾದ್ಯಕ್ಷರಾದ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಾಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೂಜ್ಯ ಶ್ರೀ ಮಂಗಳಾನಾಥ ಸ್ವಾಮಿಜೀಯವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಡಾ.ಕೆ.ಸುಧಾಕರ್ ರವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ಸಂತೋಷ್ ರವರು, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಹಾಗೂ ಸಣ್ಣಕೈಗಾರಿಕೆ ಸಚಿವರಾದ ಶ್ರೀ ಎನ್.ನಾಗರಾಜ್ (ಎಂ.ಟಿ.ಬಿ) ಸೇರಿದಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ಮಹಾ ವಿದ್ಯಾಲಯದ ಅಧಿಕಾರಿಗಳು ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾ ಆರ್ , ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

*ನೇಮಕಾತಿ ಅಕ್ರಮ‌ ಪ್ರಕರಣದಲ್ಲಿ ಭಾಗಿಯಾದ* *ಯಾರನ್ನೂ ಬಿಡುವುದಿಲ್ಲ: ಸಚಿವ ಕೆ.ಗೋಪಾಲಯ್ಯ*

ಹಾಸನ.ಮೇ.13: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಿಹಾಕುವುದಿಲ್ಲ ಮಾತ್ರವಲ್ಲ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಯಾರೇ ಭಾಗಿಯಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾವುದೇ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಯಾವುದೇ ವರ್ಗದ ಜನರು ಇದ್ದರೂ ಅವರ ವಿರುದ್ಧ ಕ್ರಮಕ್ಕೆ ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸೂಚಿಸಿದ್ದಾರೆ ಎಂದರು.

ಸಹಾಯಕ‌ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲೂ ನಡೆದಿರುವ ಅಕ್ರಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪ‌ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ‌ ಸಚಿವರು, ಈ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲೂ ಇದೆ.‌ಈ ಬಗ್ಗೆ ಅವರೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವಥ್ ನಾರಾಯಣ ಅವರು ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಹಗರಣದಲ್ಲಿ ಭಾಗಿಯಾಗಿಲ್ಲ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಏಳ್ಗೆ ಸಹಿಸದೆ ವಿರೋಧ ಪಕ್ಷಗಳು ಇಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದನ್ನು ನಿರ್ಣಯಿಸುವುದು ಮತದಾರರು ಮಾತ್ರ. ‌ರಾಜಕೀಯ ನಾಯಕರು ಏನೇ ಹೇಳಿದರು ಅಂತಿಮ ತೀರ್ಪು ಮತದಾರನ ಕೈ ಯಲ್ಲಿ ಇರುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ‌ಅವರ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು.

_*ಲೈಸನ್ಸ್ ಇಲ್ಲದೆ ಕೋವಿ ಹೊಂದಲು ಕೊಡವರಿಗೆ ಅವಕಾಶ..!! ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್*__*********************************__Consumer News_*********************************_ _ಕೊಡಗಿನ ಜನರ ಸಂಸ್ಕೃತಿಯ ಭಾಗ ಕೋವಿ.ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ ಬಳಸಲು ವಿಶೇಷ ವಿನಾಯತಿಯ

Read More

_*ಲೈಸನ್ಸ್ ಇಲ್ಲದೆ ಕೋವಿ ಹೊಂದಲು ಕೊಡವರಿಗೆ ಅವಕಾಶ..!! ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್*__*********************************__*C. N. D. K. N*__*********************************_ _ಕೊಡಗಿನ ಜನರ ಸಂಸ್ಕೃತಿಯ ಭಾಗ ಕೋವಿ.ಯೋಧ ಪರಂಪರೆಯ ಜನಾಂಗ ಕೊಡವರಿಗೆ ಕೋವಿ

Read More

*ಸಮಯವನ್ನು ಸರಿಯಾಗಿ ಉಪಯೋಗಿಸುವುದಕ್ಕೆ 8 ಸೂತ್ರಗಳು* ನಮಸ್ಕಾರ ಸ್ನೇಹಿತರೆ ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ರು ಟೈಮ್ ಇಸ್ ಈಕ್ವಲ್ ಟು ಮನಿ ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ಬೆಲೆಬಾಳುವ ವಿಷಯ ಮಹತ್ವವಾದ ವಿಷಯ ಯಾವುದಾದರೂ ಇದ್ದರೆ ಅದು

Read More

ಲೇಖನ. ಮಧುಸೂದನ. ಕಲಿಭಟ್. ಧಾರವಾಡ.
ನುಡಿಮುತ್ತು.
ಗಡಿಯಾರ ಎಷ್ಟೇ ಮೌಲ್ಯದಾಗಿದ್ದರೂ ಅದು ಸಮಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಅದೇ ರೀತಿ ಮನುಷ್ಯ ಎಷ್ಟೇ ಬಲಶಾಲಿ ಆಗಿದ್ದರೂ ಅವನ ವಿಧಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಮೇಲಿನವಾಕ್ಯದ ಸಾರಂಶ ಏನೆಂದರೆ, ಜಗತ್ತಿನಲ್ಲಿ, ಮಾನವನ ಮೊದಲು ಮಾಡಿ ಎಲ್ಲ ಜೀವಿ, ವಸ್ತು ತಮ್ಮ ವಿಧಿ ಮೀರಿ ನಡೆಯಲು ಸಾಧ್ಯವಿಲ್ಲ.
ಗಡಿಯಾರವು ಒಂದು ಯಂತ್ರ. ನಮ್ಮ ಅನುಕೂಲಕ್ಕೆ ಸಮಯ ಸುಚಿ ಎಂದು ಅದನ್ನು ಇಟ್ಟಿರುತ್ತೇವೆ. ಒಂದೊಂದು ಸಲ ಅದು ಹಿಂದೆ ಮುಂದೆ ಸಮಯ ತೋರಿಸುವದು. ಏಕೆಂದರೆ ಅದರಲ್ಲಿ ಕಂಡು ಬರುವ ಯಾಂತ್ರಿಕ ದೋಷ.
ನಿಜವಾದ ಕಾಲ ತೋರಿಸುವವರು ಸೂರ್ಯ ಚಂದ್ರ. ಅವರೂ ಸಹಿತ ಕಾಲನಾಮಕ ಪರಮಾತ್ಮನ ಅಧೀನದಲ್ಲಿ ಇದ್ದಾರೆ. ಗಡಿಯಾರ ಹೆಚ್ಚು ಕಡಿಮೆ ಕಾಲ ತೋರಿಸಿದರೆ ಕಾಲ ಎಂದು ಬದಲಾಗುವದಿಲ್ಲ.
ಜಗತ್ತಿನಲ್ಲಿ ಎಲ್ಲ ಜೀವಿ ಮತ್ತು ವಸ್ತುಗಳಿಗೆ ಅವುಗಳದೇ ಆದ ಹಣೆ ಬರಹ ವಿಧಿ ಇರುವದು. ಒಂದು ಬಂಡೇಕಲ್ಲು ಇರುವದು. ಪಕ್ಕಕೆ ಇನ್ನೊಂದು ಕಲ್ಲು ಇರುತ್ತದೆ. ಶಿಲ್ಪಿ ತನಗೆ ಸೂಕ್ತವಾದ, ನಾಣ್ಯತೆಯಿದ್ದ ಕಲ್ಲನ್ನೇ ತೆಗೆದುಕೊಂಡು ಕಟೆದು ಮೂರ್ತಿ ಮಾಡುತ್ತಾನೆ. ಆ ಕಲ್ಲಿನ ವಿಧಿಯಲ್ಲಿ ದೇವರ ವಿಗ್ರಹ ವಾಗಿ ಪೂಜೇಗೋಲ್ಲ ಬೇಕೆಂದು ಇರುತ್ತದೆ. ಇನ್ನೊಂದಕ್ಕೆ ಇಲ್ಲ. ಆದ್ದರಿಂದ ವಿಧಿಯನ್ನು ವಿರೋಧಿಸಲು ನಮ್ಮಿಂದ ಸಾಧ್ಯವಿಲ್ಲ. ಅದನ್ನೇ ಸರ್ವಜ್ಞ ಕವಿಯು ವಿಧಿಯ ಬಗ್ಗೆ ಒಂದು ವಚನವನ್ನೇ ಬರೆದಿರುವನು.
ವಾರಣಾಸಿಯಲಿರಲಿ ವಾರಿಧಿಯ ನಡುವಿರಲಿ
ವೀರಭದ್ರನಾ ನೆರೆ ಇರಲಿ ವಿಧಿಯಾಟ ತಾ
ತೋರದೆ ಬಿಡದು ಸರ್ವಜ್ಞ.

ಲೇಖನ. ಮಧುಸೂದನ. ಕಲಿಭಟ್. ಧಾರವಾಡ. ನುಡಿಮುತ್ತು. ಗಡಿಯಾರ ಎಷ್ಟೇ ಮೌಲ್ಯದಾಗಿದ್ದರೂ ಅದು ಸಮಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ.ಅದೇ ರೀತಿ ಮನುಷ್ಯ ಎಷ್ಟೇ ಬಲಶಾಲಿ ಆಗಿದ್ದರೂ ಅವನ ವಿಧಿಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮೇಲಿನವಾಕ್ಯದ ಸಾರಂಶ ಏನೆಂದರೆ, ಜಗತ್ತಿನಲ್ಲಿ,

Read More

🕉️🕉️🕉️🕉️🕉️🕉️🕉️🕉️ ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ?

Read More

ಮನೆಯಲ್ಲಿ ಜಗಳ ಮತ್ತು ಪರಿಣಾಮ ದಂಪತಿಗಳು .. ೧. ಮನೆಯಲ್ಲಿ ಬೆಳಗ್ಗೆ ಜಗಳವಾಡಿದರೆ : ಜೀವನದಲ್ಲಿ ಜಿಗುಪ್ಸೆ, ಮನೆ ಬಿಟ್ಟು ಹೋಗೋ ಮನಸ್ಸು, ಜೀವನ ಸಾಕು ಅನ್ನೋ ಅಷ್ಟು ಬೇಸರವಾಗುತ್ತದೆ.. ೨. ಮಧ್ಯಾಹ್ನ ಜಗಳವಾಡಿದರೆ

Read More