40_ವರ್ಷವಯಸ್ಸಾದಮೇಲೆನೀವುಬದಲಾಗಿದ್ದೀರಾ??🤔 ಹೌದು; ಬದಲಾಗಿದ್ದೇನೆ!!ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು. ಈಗ ನನ್ನನ್ನು ಪ್ರೀತಿಸುವ ಸರತಿ ಬಂದಿದೆ ಹೌದು; ಬದಲಾಗಿದ್ದೇನೆ!!ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ!! ನನಗೂ

Read More

# ರಾಜ್ಯದ 224 ಕಡುಬಡವ ಶಾಸಕರಿಗೆ ವೇತನ ಹೆಚ್ಚಳ ಮಾಡಿದ್ದಕ್ಕೆ ನನ್ನ ನಮಸ್ಕಾರಗಳು🙏
ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರೇ ನಿಮ್ಮ ಸುತ್ತ ಕುಳಿತು ಬೇಡವಾದ ರಾಜ್ಯದ ವಿಷಯವನ್ನು ಚರ್ಚೆ ಮಾಡುವ ಶಾಸಕರ ವೇತನ ಹೆಚ್ಚಳ ಮಾಡುವ ಬಗ್ಗೆ ನಿಮಗಿರುವ ಕಾಳಜಿ ಅದೇ ನಿಮಗೆ ದಿನನಿತ್ಯ ಪರೋಕ್ಷಕವಾಗಿ ಸರ್ಕಾರ ಪರ ಕೆಲಸ ಮಾಡುತ್ತಿರುವ ಉದಾಹರಣೆಗೆ
——————-
೧.ಶ್ರೀಮಂತ ಆಶಾ ಕಾರ್ಯಕರ್ತರು
೨.ಶ್ರೀಮಂತ ಅಂಗನವಾಡಿ
೩.ಶ್ರೀಮಂತ ಹೋಮ್ ಗಾರ್ಡ್ ಗಳು
೪.ಶ್ರೀಮಂತ ಪ್ರೊಫೆಸರ್ ಗಳು
೫.ಶ್ರೀಮಂತ ಸೇಲ್ಸ್ ಮನ್ ೬.ಶ್ರೀಮಂತ ಸೆಕ್ಯುರಿಟಿಗಳು ೭.ಶ್ರೀಮಂತ ಪೌರಕಾರ್ಮಿಕರು
೮.ಡ್ರೈವರ್ ಗಳಿಗೆ ವೇತನ ಹೆಚ್ಚಳ ಮಾಡಲು ನಿಮಗೆ ಯೋಗ್ಯತೆ ಇಲ್ಲ .
೯.BMTC & KSRTC ರವರು ಧರಣಿ ಮಾಡಿದರೂ ಅವರಿಗೆ ಪೂರ್ತಿ ವೇತನ ನೀಡಲು ನಿಮಗೆ ಯೋಗ್ಯತೆ ಇಲ್ಲ .
ರಾಜ್ಯದಲ್ಲಿ 2ವರ್ಷದಿಂದ ಕೂರಾನಾದಿಂದ ಆರ್ಥಿಕವಾಗಿ ತತ್ತರಿಸಿದಂತಹ 5 ವರ್ಷಕ್ಕೊಮ್ಮೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವ ಶ್ರೀಮಂತ ಮತದಾರರ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ ??

ನಿಮಗೆ ಬರೇ 224ಶಾಸಕರು ಮಾತ್ರ ಅಣ್ಣತಮ್ಮಂದಿರು ಕುಟುಂಬನೇ ರಾಜ್ಯದ 6 ಕೋಟಿ ಜನರು ಕಷ್ಟದ ಬಗ್ಗೆ ನಿಮ್ಮ ಗಮನಕ್ಕೆ ಬರಲಿಲ್ಲವೇ.
ನಿಮ್ಮ ಕಡು ಬಡವ ಶಾಸಕರು ಮನೆ ಬಾಗಿಲಿಗೆ ಕಾಲ್ನಡಿಗೆಯಲ್ಲಿ ನಡೆದಾಡುತ್ತಾ ಜನಗಳ ಕಷ್ಟಗಳನ್ನು ಕೇಳುತ್ತಿರುವುದಕ್ಕೆ ಹಾಗೂ ಬೈಕ್ ತೊಗೊಳ್ಳಿಕ್ಕೆ ಹಾಗೂ ಗುಡಿಸಲಿನಲ್ಲಿ ವಾಸ ಮಾಡುತ್ತಿರುವುದಕ್ಕೆ ಮತ್ತು ನಿಮ್ಮ ಕಡುಬಡವ ಶಾಸಕರ ಮಕ್ಕಳು ಕೆಲವರು ವಿದೇಶದಲ್ಲಿ ಮೋಜು ಮಸ್ತಿ ಮಾಡುತ್ತಿರುವ ಖರ್ಚನ್ನು ನಿಭಾಯಿಸುವುದುಕೆ ವೇತನ ಹೆಚ್ಚಳ ಮಾಡಿದ್ದೀರಾ ??
ರಾಜ್ಯದ ಜನತೆಯ ಬಗ್ಗೆ ಕಡುಬಡವ ಶಾಸಕರು ಬೆವರನ್ನು ಸುರಿಸುವುದಕ್ಕೆ ವೇತನ ಹೆಚ್ಚಳ ಮಾಡಲು ನಿಮ್ಮ ನಿರ್ಧಾರಕ್ಕೆ ರಾಜ್ಯದ ಜನತೆಯ ಪರವಾಗಿ ನನ್ನ ಅಭಿನಂದನೆಗಳು 👏

– ನೊಂದ ಜನತೆ 🙏

[3/16, 07:37] Babu Mam Kurubralli: ಶನಿ ಗ್ರಹ ದೋಷ ಪರಿಹಾರ: ಶನಿಯು ನೀಚ ಫಲಗಳನ್ನು ಕೊಡುವಾಗಶಾಂತಿಯ ಅಗತ್ಯವಿದೆ.ಮಾರಕ ಗ್ರಹಗಳಲ್ಲಿ ಒಂದಾದ ಶನಿಯು ತೊಂದರೆ ಕೊಡುವುದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.ಶನಿಯಚಲನೆಗೆ ಒಂದು ಬಾರಿಗೆ 30

Read More

ಶನಿ ಗ್ರಹ ದೋಷ ಪರಿಹಾರ: ಶನಿಯು ನೀಚ ಫಲಗಳನ್ನು ಕೊಡುವಾಗಶಾಂತಿಯ ಅಗತ್ಯವಿದೆ.ಮಾರಕ ಗ್ರಹಗಳಲ್ಲಿ ಒಂದಾದ ಶನಿಯು ತೊಂದರೆ ಕೊಡುವುದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.ಶನಿಯಚಲನೆಗೆ ಒಂದು ಬಾರಿಗೆ 30 ತಿಂಗಳುಗಳು ಬೇಕಾಗುತ್ತದೆ.ಶನಿಯ ಬಾದೆಯನ್ನುಸಾಕಷ್ಟು ಅನುಭವಿಸಲೇಬೇಕುಆದರೆ ಎಳ್ಳು

Read More

ಪುರಾಣಗಳಿಂದ ಆಯ್ದ ಕೆಲವು ಸುಂದರವಾದ ಸುಭಾಷಿತಗಳು. ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. – ರಾಮಾಯಣ ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ

Read More