ಅಲಗೇರಿಯ ಗಣಪಯ್ಯಾ ಗೋವಿಂದ ಶೆಟ್ಟಿಯವರ ಸ್ಮರಣಾರ್ಥ ಪ್ರಕಾಶ & ಸುನಂದಾ ಕಡಮೆ ದಂಪತಿಗಳು ಇಟ್ಟ,
ವೈಶ್ಯ ಸಮಾಜದಲ್ಲಿ ಕಲೆ , ಸಾಹಿತ್ಯ , ಸಂಸ್ಕೃತಿ & ಸಮಾಜಸೇವಲ್ಲಿ ವಿಶೇಷ ಸೇವೆ ಗೈದವರಿಗೆ ನೀಡಲಾಗುವ ಪಾರಿತೋಷಕವನ್ನು ಕನ್ನಡ ವೈಶ್ಯ ವಿದ್ಯಾನಿಧಿಯ 105 ನೇ ವಾರ್ಷಿಕ ಮಹಾಸಭೆಯಲ್ಲಿ
ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಅರುಣ ಶೆಟ್ಟಿ ಯವರನ್ನು ಗುರುತಿಸಿ ಗೌರವಿಸ ಲಾಯಿತು.
ಶ್ರೀ ಅರುಣ ಶೆಟ್ಟಿಯವರಿಗೆ ಶುಭಾಶಯಗಳು. 💐💐💐💐💐💐💐💐💐💐💐💐💐💐💐💐
🌷🌷🌷🌷🌷 ಮುಂದಿನ ದಿನಗಳಲ್ಲಿ
ನಿಮ್ಮಗೆ ರಾಜ್ಯ ಹಾಗೂ ರಾಷ್ಟೀಯ ಪ್ರಶಸ್ತಿ ಲಭಿಸಲೆಂದು ಹಾರೈಸುತ್ತಿದ್ದೇವೆ.
ಡಾ. ವಿನಯಕುಮಾರ ಎಸ್
ಉಪಾಧ್ಯಕ್ಷರು ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತ್ ರ ಸಂಘ ಬೆಂಗಳೂರು.
Consumer News Bangalore.