ದತ್ತುಪುತ್ರ ಯೋಗ :
ಪಂಚಮ ಕ್ಷೇತ್ರವು ಬುದ ಕ್ಷೇತ್ರವಾಗಿ
ಅಲ್ಲಿ ಶನಿ ಗುಳಿಕ ರಿದರೆ ಅಥವಾ ನೋಡಲ್ ಅಥವಾ ನೋಡಲ್ಪಟ್ಟರೆ
ದತ್ತುಪುತ್ರ ಪ್ರಾಪ್ತಿ.
ಪಂಚಮದಲ್ಲಿ ಬಲಿಷ್ಠ
ಶುಭ ಗ್ರಹವಿದ್ದು ಪುತ್ರ ಸ್ಥಾನಾದಿ ಪತಿಯಿಂದ ನೋಡಲ್ಪಟ್ಟರೆ
ದತ್ತುಪುತ್ರ ಯೋಗ.
ಮೇಷ ರಾಶಿಗೆ ಪಂಚಮದಲ್ಲಿ ಶನಿ
ಇದ್ದು ದು:ಸ್ಥಾನಗಳಾದ
6-8 – 12
ರಲ್ಲಿ ರವಿ ಇದ್ದು ಪುತ್ರ ಯೋಗಕಾರಕ ಬಲಹೀನ ನಾದಾಗ ದತ್ತುಪುತ್ರ ಯೋಗ.
ವೃಷಭ ರಾಶಿ ಪಂಚಮವಾದಲ್ಲಿ
ಬುದ್ಧನು ಸಪ್ತಮದಲ್ಲಿ ಚಂದ್ರನು ದ್ವಾದಶದಲ್ಲಿ
ಗುರು ನವಮಾಧಿಪತಿ ಯು ನೀಚನಾಗಿ ದ್ವಾದಶದಲ್ಲಿ ಇದ್ದರೆ ದತ್ತುಪುತ್ರ ಯೋಗ.
ಮಿಥುನಕ್ಕೆ ಪಂಚಮದಲ್ಲಿ ರವಿ ಕನ್ಯೆ ಯಲ್ಲಿ ಶುಕ್ರ
ಪುತ್ರ ಸ್ಥಾನವನ್ನು ಬೃಹಸ್ಪತಿ ನೋಡುತ್ತಿದ್ದರೆ ದತ್ತುಪುತ್ರ ಯೋಗ.
✍️ವಿಶು ಕುಮಾರ್🦚