ಮನಸ್ಸಿನಲ್ಲಿನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ..ಶಾಂತವಾಗಿರುತ್ತಾರೆ

” *#ಶ್ರೀಗರುಡ” ದೇವರ ಅಷ್ಟೋತ್ತರ ಓದಿದರೆ ಏನು ಫಲ..?* ವಿದ್ವಾಂಸರಾದ ಡಾ.#ಶೆಲ್ವಪ್ಪಿಳ್ಳೈಅಯ್ಯಂಗಾರ್ ವಿವರಿಸಿದ್ದಾರೆ. ಗಮನವಿಟ್ಟು ಓದಿ ಫಲ ಪಡೆಯಿರಿ..ಷೇರ್ ಮಾಡಿ.
===============
*#ನಾಮಾವಳಿಸಹಿತ*
================
1 *#ಕಣ್ಣಿಗೆಸಂಭಂದಪಟ್ಟ “ಸಮೀಪ ದೃಷ್ಟಿದೋಷ, ದೂರದೃಷ್ಟಿದೋಷ ನಿವಾರಣೆಯಾಗುತ್ತದೆ..*
*ಕಣ್ಣು ಕೆಂಪಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ..*

2. *#ದ್ವಿತೀಯರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತದೆ..*

3 *#ಮನಸ್ಸಿನಲ್ಲಿನೋವು, ಅಸಮಾಧಾನ , ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಓದಿದರೆ ಮನಸ್ಸು ನಿರ್ಮಲವಾಗುತ್ತದೆ..ಶಾಂತವಾಗಿರುತ್ತಾರೆ.

4. *#ಸರ್ಪದೋಷ,ಕಾಳಸರ್ಪದೋಷ, .. ಇತ್ಯಾದಿ ಸರ್ಪದೋಷಗಳ ಪೂರ್ಣವಾಗಿ ನಿವಾರಣೆಯಾಗುತ್ತದೆ..*

5. *#ಸಮಸ್ತಕುಜದೋಷಗಳು ನಿವಾರಣೆಯಾಗುತ್ತದೆ..*

6. *#ಸರ್ಪಸುತ್ತುವಾಸಿಯಾಗುತ್ತದೆ..*

7. *#ರಾಹುನಕ್ಷತ್ರಗಳಲ್ಲಿ ಜನಿಸಿದ್ದರೆ – ಆರಿದ್ರಾ, ಸ್ವಾತಿ, ಶತಭಿಷ..!*
*ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ – ಅಶ್ವಿನಿ, ಮಖಾ, ಮೂಲಾ ..!*
*#ಕುಜನನಕ್ಷತ್ರಗಳಲ್ಲಿ ಜನಿಸಿದ್ದರೆ – ಮೃಗಶಿರ, ಚಿತ್ತ, ಧನಿಷ್ಟ..!*

*ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ..*

8. ” *#ಮಿಥುನ”ಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು ಓದಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ..*

9. *#ದೈವದೋಷವಿರುವವರು, ದೈವಶಾಪವಿರುವವರು,*
*“ಆಶ್ಲೇಷ” ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ* *ಅನುಭವಿಸುತ್ತಿದ್ದರೆ ಅಂತವರು “ಗರುಡ ಅಷ್ಟೋತ್ತರ”* *ಓದಿದರೆ “ಸರ್ವ ದೋಷಗಳು” ನಿವಾರಣೆಯಾಗುತ್ತದೆ..*

11. *#ಸರ್ಪಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತವರು ಓದಿದರೆ ಶುಭವಾಗುತ್ತದೆ..*

12. *#ಸತಿಪತಿಗಳಜಗಳ ನಿವಾರಣೆಯಾಗುತ್ತದೆ..* *ರಾಹು-ಕೇತು ದೋಷಗಳು ನಿವಾರಣೆಯಾಗುತ್ತದೆ..*

13. *#ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತದೆ..*

14. *#ಪ್ರಸವಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ..*

15. *#ಮಕ್ಕಳುತುಬಾಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸೊಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಆ ಮನೆಯವರು, ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತರಾಗುತ್ತಾರೆ..*

16. *#ಕಣ್ಣಿನಲ್ಲಿಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, *ಉರಿ ಬರುತ್ತಿದ್ದರೆ,*
*ಗರುಡ ಮಂತ್ರವನ್ನು ನೀರಿನಲ್ಲಿ* *ಅಭಿಮಂತ್ರಿಸಿ,* *ಆ ನೀರನ್ನು EYE CUP ಗೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..*

ಓಂ ಪಕ್ಷಿಣೇ ನಮಃ
ಓಂ ವೈನತೇಯಾಯ ನಮಃ
ಓಂ ಖಗಪತಯೇ ನಮಃ
ಓಂ ಕಾಶ್ಯಪಾಯ ನಮಃ
ಓಂ ಅಗ್ನಯೇ ನಮಃ
ಓಂ ಮಹಾಬಲಾಯ ನಮಃ
ಓಂ ತಪ್ತಕಾನ್ಚನವರ್ಣಾಭಾಯ ನಮಃ
ಓಂ ಸುಪರ್ಣಾಯ ನಮಃ
ಓಂ ಹರಿವಾಹನಾಯ ನಮಃ
ಓಂ ಛಂದೋಮಯಾಯ ನಮಃ || ೧೦ ||
ಓಂ ಮಹಾತೇಜಸೇ ನಮಃ
ಓಂ ಮಹೋತ್ಸಹಾಯ ನಮಃ
ಓಂ ಮಹಾಬಲಾಯ ನಮಃ
ಓಂ ಬ್ರಹ್ಮಣ್ಯಾಯ ನಮಃ
ಓಂ ವಿಶ್ಣುಭಕ್ತಾಯ ನಮಃ
ಓಂ ಕುಂದೇಂದುಧವಳಾನನಾಯ ನಮಃ
ಓಂ ಚಕ್ರಪಾಣಿಧರಾಯ ನಮಃ
ಓಂ ಶ್ರೀಮತೇ ನಮಃ
ಓಂ ನಾಗಾರಯೇ ನಮಃ
ಓಂ ನಾಗಭೂಶಣಾಯ ನಮಃ || ೨೦ ||
ಓಂ ವಿಗ್ಯಾನದಾಯ ನಮಃ
ಓಂ ವಿಶೇಶಗ್ಯಾಯ ನಮಃ
ಓಂ ವಿದ್ಯಾನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಭೂತಿದಾಯ ನಮಃ
ಓಂ ಭುವನದಾತ್ರೇ ನಮಃ
ಓಂ ಭೂಶಯಾಯ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಸಪ್ತಛಂದೋಮಯಾಯ ನಮಃ
ಓಂ ಪಕ್ಶಿಣೇ ನಮಃ || ೩೦ ||
ಓಂ ಸುರಾಸುರಪೂಜಿತಾಯ ನಮಃ
ಓಂ ಗಜಭುಜೇ ನಮಃ
ಓಂ ಕಚ್ಛಪಾಶಿನೇ ನಮಃ
ಓಂ ದೈತ್ಯಹಂತ್ರೇ ನಮಃ
ಓಂ ಅರುಣಾನುಜಾಯ ನಮಃ
ಓಂ ಅಮ್ಱುತಾಂಶಾಯ ನಮಃ
ಓಂ ಅಮ್ಱುತವಪುಶೇ ನಮಃ
ಓಂ ಆನಂದನಿಧಯೇ ನಮಃ
ಓಂ ಅವ್ಯಯಾಯ ನಮಃ
ಓಂ ನಿಗಮಾತ್ಮನೇ ನಮಃ || ೪೦ ||
ಓಂ ನಿರಾಹಾರಾಯ ನಮಃ
ಓಂ ನಿಸ್ತ್ರೈಗುಣ್ಯಾಯ ನಮಃ
ಓಂ ನಿರವ್ಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ಪರಸ್ಮೈಜ್ಯೋತಿಶೇ ನಮಃ
ಓಂ ಪರಾತ್ಪರತರಾಯ ನಮಃ
ಓಂ ಪರಸ್ಮೈ ನಮಃ
ಓಂ ಶುಭಾನ್ಗಾಯ ನಮಃ
ಓಂ ಶುಭದಾಯ ನಮಃ
ಓಂ ಶೂರಾಯ ನಮಃ || ೫೦ ||
ಓಂ ಸೂಕ್ಶ್ಮರೂಪಿಣೇ ನಮಃ
ಓಂ ಬ್ಱುಹತ್ತನವೇ ನಮಃ
ಓಂ ವಿಶಾಶಿನೇ ನಮಃ
ಓಂ ವಿದಿತಾತ್ಮನೇ ನಮಃ
ಓಂ ವಿದಿತಾಯ ನಮಃ
ಓಂ ಜಯವರ್ಧನಾಯ ನಮಃ
ಓಂ ದಾರ್ಡ್ಯಾನ್ಗಾಯ ನಮಃ
ಓಂ ಜಗದೀಶಾಯ ನಮಃ
ಓಂ ಜನಾರ್ದನಮಃಾಧ್ವಜಾಯ ನಮಃ
ಓಂ ಸತಾಂಸಂತಾಪವಿಚ್ಛೇತ್ರೇ ನಮಃ || ೬೦ ||
ಓಂ ಜರಾಮರಣವರ್ಜಿತಾಯ ನಮಃ
ಓಂ ಕಲ್ಯಾಣದಾಯ ನಮಃ
ಓಂ ಕಾಲಾತೀತಾಯ ನಮಃ
ಓಂ ಕಲಾಧರಸಮಪ್ರಭಾಯ ನಮಃ
ಓಂ ಸೋಮಪಾಯ ನಮಃ
ಓಂ ಸುರಸನ್ಘೇಶಾಯ ನಮಃ
ಓಂ ಯಗ್ಯಾನ್ಗಾಯ ನಮಃ
ಓಂ ಯಗ್ಯಭೂಶಣಾಯ ನಮಃ
ಓಂ ಮಹಾಜವಾಯ ನಮಃ
ಓಂ ಜಿತಾಮಿತ್ರಾಯ ನಮಃ || ೭೦ ||
ಓಂ ಮನ್ಮಥಪ್ರಿಯಬಾಂಧವಾಯ ನಮಃ
ಓಂ ಶನ್ಖಭ್ಱುತೇ ನಮಃ
ಓಂ ಚಕ್ರಧಾರಿಣೇ ನಮಃ
ಓಂ ಬಾಲಾಯ ನಮಃ
ಓಂ ಬಹುಪರಾಕ್ರಮಾಯ ನಮಃ
ಓಂ ಸುಧಾಕುಂಭಧರಾಯ ನಮಃ
ಓಂ ಧೀಮತೇ ನಮಃ
ಓಂ ದುರಾಧರ್ಶಾಯ ನಮಃ
ಓಂ ದುರಾರಿಘ್ನೇ ನಮಃ
ಓಂ ವಜ್ರಾನ್ಗಾಯ ನಮಃ || ೮೦ ||
ಓಂ ವರದಾಯ ನಮಃ
ಓಂ ವಂದ್ಯಾಯ ನಮಃ
ಓಂ ವಾಯುವೇಗಾಯ ನಮಃ
ಓಂ ವರಪ್ರದಾಯ ನಮಃ
ಓಂ ವಿನುತಾನಂದನಾಯ ನಮಃ
ಓಂ ಶ್ರೀದಾಯ ನಮಃ
ಓಂ ವಿಜಿತಾರಾತಿಸನ್ಕುಲಾಯ ನಮಃ
ಓಂ ಪತದ್ವರಿಶ್ಠರಾಯ ನಮಃ
ಓಂ ಸರ್ವೇಶಾಯ ನಮಃ
ಓಂ ಪಾಪಘ್ನೇ ನಮಃ || ೯೦ ||
ಓಂ ಪಾಪನಾಶನಾಯ ನಮಃ
ಓಂ ಅಗ್ನಿಜಿತೇ ನಮಃ
ಓಂ ಜಯಘೋಶಾಯ ನಮಃ
ಓಂ ಜಗದಾಹ್ಲಾದಕಾರಕಾಯ ನಮಃ
ಓಂ ವಜ್ರನಾಸಾಯ ನಮಃ
ಓಂ ಸುವಕ್ತ್ರಾಯ ನಮಃ
ಓಂ ಶತ್ರುಘ್ನಾಯ ನಮಃ
ಓಂ ಮದಭನ್ಜನಾಯ ನಮಃ
ಓಂ ಕಾಲಗ್ಯಾಯ ನಮಃ
ಓಂ ಕಮಲೇಶ್ಟಾಯ ನಮಃ || ೧೦೦ ||
ಓಂ ಕಲಿದೋಶನಿವಾರಣಾಯ ನಮಃ
ಓಂ ವಿದ್ಯುನ್ನಿಭಾಯ ನಮಃ
ಓಂ ವಿಶಾಲಾನ್ಗಾಯ ನಮಃ
ಓಂ ವಿನುತಾದಾಸ್ಯವಿಮೋಚನಾಯ ನಮಃ
ಓಂ ಸ್ತೋಮಾತ್ಮನೇ ನಮಃ
ಓಂ ತ್ರಯೀಮೂರ್ಧ್ನೇ ನಮಃ
ಓಂ ಶ್ರೀಪಕ್ಷಿರಾಜಪರಬ್ರಹ್ಮಣೇ ನಮಃ || ೧೦೮||
#ಇತಿಗರುಡ #ಅಷ್ಟೋತ್ತರ #ಶತನಾಮಾವಳಿಃ
🙏🙏🙏🙏🙏

Related Posts