ಏಪ್ರಿಲ್ 15 2022 ರಂದು ರಾಶಿಯಲ್ಲಿ ಅತ್ಯಂತ ಪ್ರಬಲವಾಗಿ ರವಿ ಮತ್ತು ರಾಹು ಬುಧ ಸಂಯೋಗ ವಾಗುವುದರಿಂದ ವಿಶೇಷವಾಗಿ ಜಾಗತಿಕವಾಗಿ ಅತಿ ಹೆಚ್ಚು ತಾಪಮಾನ ಉಷ್ಣತೆ ಬರುವುದರಿಂದ ಅದರಲ್ಲೂ ಮೇಷ ರಾಶಿಯಲ್ಲಿ ರವಿ ಮತ್ತು ರಾಹುವಿನ ಸಂಯೋಗದಿಂದ ಅನೇಕಕಡೆ ಅವಗಡಗಳು ಮತ್ತು ಅನೇಕ ಅನಾಹುತಗಳು ಸಹ ನಡೆಯಲು ಪ್ರಾರಂಭವಾಗುತ್ತದೆ ಆದ್ದರಿಂದ ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು ರವಿ ಮತ್ತು ರಾಹುವಿನ ಸಂಯೋಗದ ಫಲಗಳನ್ನು ಮುಂದೆ ಮುಂಡೆ ನಿಮ್ಮೆಲ್ಲರಿಗೂ ವಿಶೇಷವಾಗಿ ತಿಳಿಸಿಕೊಡುತ್ತೇನೆ ಇದರಿಂದ ಅನೇಕ ಜಾಗತಿಕ ಮಟ್ಟದಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತವೆ ರಾಹು ಹೆಚ್ಚಾಗಿ ಶತ್ರು ಕರಕಲಾಗಿರುವುದರಿಂದ ಅನೇಕ ಶತ್ರು ಪೀಡೆಗಳು ಜಾಗತಿಕವಾಗಿ ಮತ್ತು ದೇಶಗಳಲ್ಲಿ ಶತ್ರುತ್ವ ಮತ್ತು ಯುದ್ಧದ ಭೀತಿಯನ್ನು ಹರಡುತ್ತದೆ ಮತ್ತು ಅನೇಕ ಭೂಕಂಪನಗಳು ಸುನಾಮಿಗಳು ಸಹ ಉಂಟಾಗುತ್ತದೆ ಮತ್ತು ಮೇಷರಾಶಿಯಲ್ಲಿ ರಾಹುವಿನ ಸಂಚಾರದಿಂದ ಅನೇಕ ರೀತಿಯಿಂದ ಮಳೆಹಾನಿಗಳು ಸಿಡಿಲು ಬಡಿತ ಗಳು ರಸ್ತೆ ಅಪಘಾತಗಳು ಒಡೆಯಲ್ಪಡುತ್ತವೆ ಮತ್ತು ಅನೇಕ ರಾಜ್ಯಗಳಲ್ಲಿ ಅನೇಕ ಅದರಲ್ಲೂ ಪೂರ್ವ ರಾಜ್ಯಗಳಲ್ಲಿ ಆರ್ಥಿಕ ನಷ್ಟ ಉಂಟಾಗುತ್ತದೆ ಅನೇಕ… ಉತ್ತರಭಾರತದಲ್ಲಿ ವಿಶೇಷವಾಗಿ ತಾಪಮಾನ ಬದಲಾವಣೆಯಿಂದ ವಿಶೇಷ ಅಗ್ನಿ ಅನಾಹುತಗಳು ನಡೆಯುತ್ತದೆ… ಪೂರ್ವ ರಾಜ್ಯ ಮತ್ತು ದಕ್ಷಿಣ ಭಾರತದ ಪೂರ್ವ ರಾಜ್ಯಗಳಲ್ಲಿ ಅನೇಕ ಆರ್ಥಿಕ ನಷ್ಟಗಳು ಉಂಟಾಗುವುದನ್ನು ನೀವುಗಳು ಗಮನಿಸುತ್ತೀರಾ…. ಪಶ್ಚಿಮ ಬಂಗಾಳ ಬಿಹಾರ ಅಸ್ಸಾಂ ಆಂಧ್ರಪ್ರದೇಶ ತಮಿಳುನಾಡು ವಿಶೇಷ ಆರ್ಥಿಕ ಏರುಪೇರುಗಳನ್ನು ಗಮನಿಸುತ್ತೀರಾ….. ಮಳೆ ಹಾನಿಯಿಂದ ಅನೇಕ ನಷ್ಟಗಳನ್ನು ಈ ವರ್ಷದಲ್ಲಿ ರೈತರು ಅನುಭವಿಸುತ್ತಾರೆ ಇದರಿಂದ ನಮ್ಮ ರಾಜ್ಯದಲ್ಲೂ ಸಹ ಅನೇಕ ಆರ್ಥಿಕ ಹಾನಿಯು ಉಂಟಾಗುತ್ತವೆ….. ಏಪ್ರಿಲ್ 8ರಂದು ರಾಹು ಮತ್ತು ಕೇತು ಗ್ರಹಗಳ ಬದಲಾವಣೆಯಿಂದ ವಿಶೇಷವಾಗಿ ಜಾಗತಿಕ ಮಟ್ಟದಲ್ಲಿ ಬದಲಾವಣೆಗಳನ್ನು ಕಾಣುತ್ತೀರ….. ರಾಹು ಮತ್ತು ಕೇತು ಗ್ರಹಗಳ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಹೇಗೆ ಪ್ರಭಾವ ವಾಗುತ್ತದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನಿಮಗೆ ವಿಶೇಷವಾಗಿ ಎಲ್ಲ ದ್ವಾದಶ ರಾಶಿಗಳ ಭವಿಷ್ಯವನ್ನು ತಿಳಿಸಿಕೊಡುತ್ತೇನೆ ಸಾಧ್ಯವಾದಷ್ಟು ಶ್ರೀಮಠವನ್ನು ಸಂಪರ್ಕಿಸಿ……
ಎಲ್ಲರೂ ಒಳ್ಳೆಯದನ್ನು ಯೋಚಿಸಿ ಒಳ್ಳೆಯದನ್ನು ಮಾಡಿ ನಿಮಗೂ ಸಹ ಒಳ್ಳೆಯದಾಗುತ್ತದೆ
ಇಂತಿ ನಿಮ್ಮ ಪ್ರೀತಿಯ ಗುರುಗಳು
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ…..
ನಿಮ್ಮೆಲ್ಲರಿಗೂ ಶುಭವಾಗಲಿ……
ಓಂ ನಮಃ ಶಿವಾಯ