ಪ್ರತಿ ಕೆಲಸದಲ್ಲಿ ಯಶಸ್ಸನ್ನುಪಡೆಯಲು ಲಕ್ಷ್ಮೀಯ ಫೋಟೋ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮನೆ ಮಂದಿಯ ಆದಾಯ ಹೆಚ್ಚಾಗುತ್ತದೆ

ಯಾವ ದಿಕ್ಕಿನಲ್ಲಿ ಲಕ್ಷ್ಮೀ ದೇವಿಯ ಫೋಟೋ ಹಾಕಬೇಕು :
ವಾಸ್ತು ಶಾಸ್ತ್ರದ ಪ್ರಕಾರ, ಲಕ್ಷ್ಮೀಯ ಫೋಟೋವನ್ನು ಮನೆಯಲ್ಲಿ ಹಾಕುವಾಗ, ಲಕ್ಷ್ಮೀಯ ಫೋಟೋ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಇದಕ್ಕಾಗಿ, ಚಿತ್ರವನ್ನು ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕತೆ ಬರುತ್ತದೆ. ಮನೆಯವರು ಸಂತೋಷದಿಂದ ಆರೋಗ್ಯದಿಂದ ಇರುತ್ತಾರೆ. ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮನೆ ಮಂದಿಯ ಆದಾಯ ಹೆಚ್ಚಾಗುತ್ತದೆ. ಮನೆಯಲ್ಲಿ ಯಾವಾಗಲೂ ಸಮೃದ್ಧಿ ಇರುತ್ತದೆ. ಇದರೊಂದಿಗೆ, ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀಯ ಚಿತ್ರವನ್ನು ಮನೆಯಲ್ಲಿ ಇರಿಸಬೇಕು. ಚಿತ್ರದಲ್ಲಿ 2 ಆನೆಗಳು ಹಣದ ಮಳೆಗರೆಯುತ್ತಿದ್ದರೆ ಇನ್ನೂ ಹೆಚ್ಚಿನ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.



GODESS LAKSHMI
MONEY TIPS
VASTU TIPS


ಶನಿವಾರ ಈ 4 ಪದಾರ್ಥಗಳ ಸೇವನೆಯಿಂದ ದೂರ ಉಳಿಯಿರಿ, ಇಲ್ದಿದ್ರೆ ಬೀದಿಗೆ ಬರಲು ಸಮಯಬೇಕಾಗುವುದಿಲ್ಲಶನಿವಾರ ಈ 4 ಪದಾರ್ಥಗಳ ಸೇವನೆಯಿಂದ ದೂರ ಉಳಿಯಿರಿ, ಇಲ್ದಿದ್ರೆ ಬೀದಿಗೆ ಬರಲು ಸಮಯಬೇಕಾಗುವುದಿಲ್ಲ

Related Posts