ಶ್ರೀಮತಿ ಶಾಲಿನಿ ಕಾಳೆ ಯವರು ಸಮಾಜಕ್ಕೆ ನೀಡಿದ ಸೇವೆ ಗಣನೀಯವಾದುದು ಅವಳ ಮುಖಂಡತ್ವದಲ್ಲಿ ಕಟ್ಟಿದ ಶ್ರೀ ಶಾರದಾಂಬ ಮಹಿಳೆ ಮಂಡ ಳ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದೆ ಎಂದರೆ ತಪ್ಪಾಗಲಾರದು ಆದಷ್ಟು ಹೆಂಗಳೆಯರ ಜೀವನ

Read More

ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ

Read More

ನರಸಿಂಹಾವತಾರ ಭಾಗ ೧ ಭಾಗವತದ ಸಪ್ತಮೋಧ್ಯಾಯದಲ್ಲಿ ಹೆಣೆಯಲಾಗಿದೆ. ಜಯ ವಿಜಯ ಎಂಬ ಶ್ರೀ ವಿಷ್ಣುವಿನ ದ್ವಾರಪಾಲಕರು ಶ್ರೀಹರಿಯ ದರ್ಶನ ಪಡೆಯಲು ಬಂದ ಬ್ರಹ್ಮ ಮಾನಸ ಪುತ್ರರಾದ ಸನಕಾದಿ ಮುನಿಗಳನ್ನು ಸಣ್ಣ ಮಕ್ಕಳೆಂದು ಭಾವಿಸಿ ತಡೆಯಲು,

Read More

ಶ್ರೀವಿಜಯದಾಸಾರ್ಯ ವಿರಚಿತ ಶ್ರೀನಾರಸಿಂಹದೇವರ ಸುಳಾದಿ ರಾಗ ರೇವತಿ ಧ್ರುವತಾಳ ಜಯ ಜಯ ಜಯಾವೆಂದು ಜಗದೋತ್ಪಾದಕ ವಾಯುವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆಭಯ ಬಟ್ಟವನಂದದಿ ಘನ್ನತನವನ್ನೆ ಬಿಟ್ಟುತ್ರಯಲೋಕ ನಗುವಂತೆ ಬಾಯಿದೆರೆದೆಯೋನಯನಂಗಳು ನೋಡಿದರೆ ವಿಶಾಲಾಯತ ಸೀತಳಾದಯಾರಸ ಪೂರ್ಣವಾಗಿ ನಿತ್ಯ ವೊಪ್ಪುತಲಿವೆವ್ಯಯರಹಿತ ವಿದೇನೆಂಬೆನೊ

Read More

ಅಲಗೇರಿಯ ಗಣಪಯ್ಯಾ ಗೋವಿಂದ ಶೆಟ್ಟಿಯವರ ಸ್ಮರಣಾರ್ಥ ಪ್ರಕಾಶ & ಸುನಂದಾ ಕಡಮೆ ದಂಪತಿಗಳು ಇಟ್ಟ,ವೈಶ್ಯ ಸಮಾಜದಲ್ಲಿ ಕಲೆ , ಸಾಹಿತ್ಯ , ಸಂಸ್ಕೃತಿ & ಸಮಾಜಸೇವಲ್ಲಿ ವಿಶೇಷ ಸೇವೆ ಗೈದವರಿಗೆ ನೀಡಲಾಗುವ ಪಾರಿತೋಷಕವನ್ನು ಕನ್ನಡ

Read More

ಉಚಿತ ಆರೋಗ್ಯ ಮೇಳಗಳ ಸದುಪಯೋಗಕ್ಕೆ
ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ

ಬೆಂಗಳೂರು;;ಉಚಿತ ಆರೋಗ್ಯ ತಪಾಸಣಾ ಶಿಬಿರಗಳ‌‌ ಉಪಯೋಗವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.

ಮಹಾಲಕ್ಷ್ಮಿ ಲೇ‌ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಕೃಷ್ಣ ನಗರದ ಪ್ರಸನ್ನ ಗಣಪತಿ ಟ್ರಸ್ಟ್ ನಲ್ಲಿಂದು ಮಹಾಲಕ್ಷ್ಮಿ ಎಜುಕೇಷನ್‌ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ‌ ಅವರು ಮಾತನಾಡಿದರು.

ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ.‌ನೀವಷ್ಟೇ ಅಲ್ಲದೆ ದೂರದ ಊರಿನಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರು, ಹಿತೈಷಿಗಳಿಗೂ ಇಂಥಹ ಶಿಬಿರಗಳ ಬಗ್ಗೆ ತಿಳಿಸಿ ಅವರು ಕೂಡ ಇದರ ಉಪಯೋಗಪಡೆಯಲು ಸಹಕಾರ ನೀಡಿ ಎಂದರು.

ಕಣ್ಣು, ಹೃದಯ, ಶ್ವಾಸಕೋಶ, ಗರ್ಭಕೋಶ, ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಕಣ್ಣಿನ ತೊಂದರೆ ಇರುವವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಗಳನ್ನೂ ಕೂಡ ನೀಡಲಾಗುವುದು ಎಂದರು.

ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಉಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ,ವಾರ್ಡ್ ಅಧ್ಯಕ್ಷ ಲೋಕೇಶ್, ಶಿವಾನಂದ ಮೂರ್ತಿ, ವೆಂಕಟೇಶ್, ವೆಂಕಟೇಶಮೂರ್ತಿ, ಹನುಮಂತರಾಜು, ಅಂಬರೀಶ್,ಸುರಭಿ ನಾಗರಾಜ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.


.

ದಿನ ವಿಶೇಷ: “ಶ್ರೀನೃಸಿಂಹ ಜಯಂತಿ; ಛಿನ್ನಮಸ್ತಾ ಜಯಂತಿ ; ಹಿರಿಯ ಬಾಜಿರಾವ ಪೇಶ್ವೆ ಸ್ಮ ತಿದಿನ.” 🪔 ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನ: |ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ಸತ್ಪುರುಷೈರಿತಿ ||🪔 🌺 ಇಂದಿನ

Read More

ಜೈ ಶ್ರೀ ಗುರು ದೇವ್ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಬೃಹತ್ ಆರೋಗ್ಯ ಮೇಳದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾದ್ಯಕ್ಷರಾದ ಪರಮಪೂಜ್ಯರಾದ

Read More