ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣೇ |ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ || ಅಶ್ವತ್ಥಮರದಮಹತ್ವನಮ್ಮ ಹಿಂದೂ ಸಂಸ್ಕೃತಿಯ ಆಚಾರ-ವಿಚಾರಗಳಿಗೆ ತನ್ನದೇ ಆದ ಶ್ರೇಷ್ಠತೆ ಹಾಗೂ ಹಿನ್ನೆಲೆಗಳಿವೆ. ಅಲ್ಲದೆ ಕೆಲವು ಗಿಡ ಮರಗಳಿಗೆ ಆಧ್ಯಾತ್ಮಿ ಶಕ್ತಿ
Author: Dr. vinaykumar S Editor, Printer, Pubisher
ಆತ್ಮ ಚೌರ್ಯ…………….ಕೃಪೆ ಸದಾಚಾರ ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ ಸುಪ್ರಭಾತದಿಂದ ಹಿಡಿದು ಶಯನ ಗೃಹಕ್ಕೆ ದೊರೆ ಹೋಗುವವರೆಗೂ ಅವನ
विषादप्यमृतं ग्राह्यं बालादपि सुभाशितं । अमित्रादपि सद्दृत्तं अमेध्यादपि काञ्चनम् ॥ We should we ready to accept good things no matter where they come from. Nectar
ಸಿದ್ದಗಂಗಾ ಶ್ರೀಗಳನ್ನು ನೆನೆಯುತ್ತಾ…… 115 ನೇ ಜನ್ಮದಿನದ ಸಂದರ್ಭದಲ್ಲಿ…. ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ….. ನಡೆದಾಡುವ ದೇವರಲ್ಲ,ನಲಿದಾಡುವ – ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯಶಿವಕುಮಾರ ಸ್ವಾಮಿ
ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು. ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ. ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ
Dr. Vinaykumar S. Editor Printer Publisher Journalist Carona WarriorPresidentCitizen Consumer CouncilVice PresidentAkhil Karnataka Union of Working JournalistMemberPress Club of BangaloreTrusteeAll India Council of Human Reightsವಿಶ್ವ
🕉️ ಹರಿಃ ಓಂ ನಮಃ 🕉️ಪಿತೃ ಋಣ,ದೋಷ ಇವುಗಳಿಂದಉಂಟಾಗುವ ಸಮಸ್ಯೆಗಳು1.ಸದಾಕಾಲ ಮನೆಯಲ್ಲಿ ಅನಾನುಕೂಲವಾತಾವರಣ,ಪತಿ,ಪತ್ನಿಯರ, ನಡುವೆವಿನಾಕಾರಣ ಕಲಹ. ವಿವಾಹವು ತಡವಾಗುವುದು.ಎಷ್ಟೇಪ್ರಯತ್ನಿಸಿದರೂ, ಸರಿಯಾದ ವಯಸ್ಸಿಗೆಆಗದಿರುವುದು.3.ಸದಾ ಸಾಲದಲ್ಲಿ ಮುಳಿಗಿರುವುದು. ಮನೆಯಲ್ಲಿ ಯಾರಿಗಾದರೂ ಸರ್ಪಕನಸಿನಲ್ಲಿ ಬರುವುದು, ಕನಸಿನಲ್ಲಿ, ಪಿತೃಗಳು ಕಾಣಿಸಿಕೊಂಡು
ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ ಎಂದೂ ನಂಬುತ್ತಾರೆ. ಈ ಒಂಭತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ! ಸೊನ್ನೆ ಬಿಟ್ಟರೆ ಒಟ್ಟು
💎 ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ. 💎 ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು