🕉️ ಹರಿಃ ಓಂ ನಮಃ 🕉️ಪಿತೃ ಋಣ,ದೋಷ ಇವುಗಳಿಂದಉಂಟಾಗುವ ಸಮಸ್ಯೆಗಳು1.ಸದಾಕಾಲ ಮನೆಯಲ್ಲಿ ಅನಾನುಕೂಲವಾತಾವರಣ,ಪತಿ,ಪತ್ನಿಯರ, ನಡುವೆವಿನಾಕಾರಣ ಕಲಹ. ವಿವಾಹವು ತಡವಾಗುವುದು.ಎಷ್ಟೇಪ್ರಯತ್ನಿಸಿದರೂ, ಸರಿಯಾದ ವಯಸ್ಸಿಗೆಆಗದಿರುವುದು.3.ಸದಾ ಸಾಲದಲ್ಲಿ ಮುಳಿಗಿರುವುದು. ಮನೆಯಲ್ಲಿ ಯಾರಿಗಾದರೂ ಸರ್ಪಕನಸಿನಲ್ಲಿ ಬರುವುದು, ಕನಸಿನಲ್ಲಿ, ಪಿತೃಗಳು ಕಾಣಿಸಿಕೊಂಡು

Read More

ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ ಎಂದೂ ನಂಬುತ್ತಾರೆ. ಈ ಒಂಭತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ! ಸೊನ್ನೆ ಬಿಟ್ಟರೆ ಒಟ್ಟು

Read More

💎 ಸರ್ವವಿದ್ಯೆಗಳಿಗೆ ನಿಧಿಯಾಗಿರುವ ಬಲಿಷ್ಠ ದಕ್ಷಿಣಾ ಮೂರ್ತಿ ಸ್ತೋತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಮಕ್ಕಳಲ್ಲಿ ಎಂತಹ ಅದ್ಭುತ ಬದಲಾವಣೆ ಆಗುತ್ತದೆ ಎಂದು ನೀವೇ ನೋಡಿ. 💎 ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು

Read More

ನಮಸ್ಕಾರ ಸ್ನೇಹಿತರ ಯುಗಾದಿ 2022 ದ್ವಾದಶರಾಶಿಗಳಿಗೆ ಆದಾಯ ಎಷ್ಟು ಖರ್ಚೆಷ್ಟು ಒಂದು ಸಣ್ಣ ಪಕ್ಷಿನೋಟ ನೋಡೋಣ ಬನ್ನಿ1) ಮೇಷ ರಾಶಿ:-14 ಆದಾಯ14 ಖರ್ಚು2) ವೃಷಭ ರಾಶಿ:- 8 ಆದಾಯ 8 ವ್ಯಯ3) ಮಿಥುನ ರಾಶಿ:-

Read More

ಗಾಯತ್ರಿ ಮಂತ್ರವೆ ಮಹಾಬಲ 🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️ ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ. “””””””””””ಧಾರ್ಮಿಕ ಆಚರಣೇ ಏಕೇ”””””””””””””💠 ನಾವು ಸಂದ್ಯಾವಂದನೆ ಮಾಡುವುದೇಕೆ?ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೂರ್ಯ ಉದಯಿಸುವಾಗ ಮತ್ತು ಮುಳುಗುವಾಗ ಪ್ರಪಂಚಕ್ಕೆಲ್ಲ ಬೆಳಕನ್ನು ಕೊಡುವ

Read More

🕉️ ಹಿಂದೂ ಭಕ್ತರ ವೇದಿಕೆ🕉️ 🌞 ಚಾಂದ್ರಮಾನ ಯುಗಾದಿ ಎಂದರೇನು..? ಸೌರಮಾನ ಯುಗಾದಿ ಎಂದರೇನು..? 🌞 ಯುಗಾದಿ ಹಬ್ಬವನ್ನು ಸಾಮಾನ್ಯವಾಗಿ ದೇಶದ ಮೂಲೆ ಮೂಲೆಯಲ್ಲೂ ಆಚರಿಸುತ್ತಾರೆ. ಕರ್ನಾಟಕದ ಹಲವಾರು ಕಡೆ ಚಾಂದ್ರಮಾನ ಯುಗಾದಿಯನ್ನು ಆಚರಿಸಿದರೆ,

Read More

ಗುರುಬಲ ಹೆಚ್ಚಾಗಲು ಸಂಕಷ್ಟಹರ ಚತುರ್ಥಿಯ ದಿನ ಈ ರೀತಿ ಮಾಡಿ 🌻 ಯಾವುದೇ ಮಾಸ ಆಗಲಿ ಗುರುವಾರ ಹಾಗೂ ಮಂಗಳವಾರ ಏನಾದರೂ ಸಂಕಷ್ಟಹರ ಚತುರ್ಥಿ ಬಂತು ಎಂದರೆ ಈ ಚಿಕ್ಕ ಕೆಲಸ ಮಾಡಿದ್ದೇ ಆದಲ್ಲಿ

Read More

ಪಂಚಾಂಗವೆಂದರೆ ಅರ್ಥವಾಗದ ಶ್ಲೋಕಗಳ ಕಗ್ಗಂಟಲ್ಲ!ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣ ಎಂಬ ಐದು ಅಂಗಗಳ ವೈಜ್ಞಾನಿಕ ಸಮ್ಮಿಲನವೇ ಪಂಚಾಂಗ….*ಲೇಖಕರು:ಟಿ.ಎಂ. ಸತೀಶ್, ಸಂಪಾದಕರು, ಕನ್ನಡರತ್ನ.ಕಾಂಪಂಚಾಂಗ ನೋಡುವುದು ಅರ್ಥಾತ್ ಓದುವುದೇ ಒಂದು ಕಲೆ. ಎಲ್ಲರಿಗೂ ಪಂಚಾಂಗ

Read More